kannada lyrics
ಓಹೋ ಕಣ್ಣಲ್ಲು ನೀನೇನೆ ಓಹೋ
ಕಂಡಲುನೀನೇನೆ ಓಹೋ
ನನ್ನಲ್ಲು ನೀನೇ ಕಾಣುವೆ ಓಹೋ
ಕುಂತಲ್ಲು ನೀನೇನೆ ಓಹೋ
ನಿಂತಲ್ಲು ನೀನೇನೆ ಓಹೋ
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ
ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ ಓಹೋ
ಓಹೋ ಕಣ್ಣಲ್ಲು ನೀನೇನೆ ಓಹೋ
ಕಂಡಲುನೀನೇನೆ ಓಹೋ
ನನ್ನಲ್ಲು ನೀನೇ ಕಾಣುವೆ ಓಹೋ
ನೀನು ನಂಗೋಸ್ಕರ
ಬ್ರಹ್ಮ ಬರೆದಾಕ್ಷರ
ಬಿಡು ಬಿಡು ಈ ಅಂತರ
ಇಂತ ಪ್ರೇಮಾಂಕುರ
ಆದ ಆನಂತರ
ಕ್ಷಣ ಕ್ಷಣವೂ ಕಾತರ
ಪ್ರಿಯೆ ಇಂತ ಪ್ರೇಮಾಜ್ವರ
ಬಂದಿಲ್ಲ ಇನ್ನ ಯಾವ ತರ
ದಯ ತೋರಿತಾ ದೇವರ
ಇನ್ನೀಗ ಸಾಕು ಪ್ರಶ್ನೋತ್ತರ
ಒಂದಾಗಲು ಆತುರ
ಓಹೋ ಕಣ್ಣಲ್ಲು ನೀನೇನೆ ಓಹೋ
ಕಂಡಲುನೀನೇನೆ ಓಹೋ
ನನ್ನಲ್ಲು ನೀನೇ ಕಾಣುವೆ ಓಹೋ
ಕುಂತಲ್ಲು ನೀನೇನೆ ಓಹೋ
ನಿಂತಲ್ಲು ನೀನೇನೆ ಓಹೋ
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ
ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ ಓಹೋ
ಇಂದು ಈ ಯೌವನ
ತಂದು ಪ್ರೇಮಾಯಣ
ಕಣ ಕಣವೂ ಕಂಪನ
ಈಗ ಎಲ್ಲಾ ದಿನ
ನಿಂದೆ ಪಾರಾಯಣ
ಜಪಿಸಲು ನೀ ಕಾರಣ
ಬರಿ ಸೊನ್ನೆಯಾಗಿದ್ದೆ ನಾ, ನನ್ನಲ್ಲಿ ನಿನ್ನ ನೀ ತುಂಬಿದೆ
ನುಡಿಯನ್ನೆ ಮರೆತಿದ್ದೆ ನಾ, ಈಗೀಗ ಕಣ್ಣೆ ಮತಾಡಿದೆ
ನೀ ಮೋಡಿಯ ಮಾಡಿದೆ
ಓಹೋ ಕಣ್ಣಲ್ಲು ನೀನೇನೆ ಓಹೋ
ಕಂಡಲುನೀನೇನೆ ಓಹೋ
ನನ್ನಲ್ಲು ನೀನೇ ಕಾಣುವೆ ಓಹೋ
ಕುಂತಲ್ಲು ನೀನೇನೆ ಓಹೋ
ನಿಂತಲ್ಲು ನೀನೇನೆ ಓಹೋ
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ
ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }
Check Shakti Kapoor net worth visit alnetworth