Koti Kansugala Lyrics




Movie:  KGF 1
Music : Ananya Bhat
Vocals :  Kinnal Raj And Ravi Basrur
Lyrics :   Ravi Basrur
Year: 2018
Director: Prashanth Neel
 

kannada lyrics

ಕೋಟಿ ಕನಸುಗಳ ಅರಮನೆಗೆ

ಧೈರ್ಯ ನೀಡೋ ಕಾವಲು ನಾನಾಗುವೆನಮ್ಮ

ಭೂಮಿ ನೋಡಿ ಊಳೋ ನೇಗಿಲಿಗೆ

ಬಲದಿ ಹೆಗಲ ನೀಡಲು ನಾ ನಿಲ್ಲುವೆನಮ್ಮ

ಉರಿ ಜ್ವಾಲೆ ಹರಿದು ಸುಡುತಿರೆ ಜವನ್ನೇ

ತಣಿಸುವ ಮಳೆಯಾಗುವೆ ಕೇಳಮ್ಮ

ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ ಹೇ..

ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ

ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ ಹೇ..

ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ



Leave a Reply

Your email address will not be published. Required fields are marked *