Manase Manase Nan Istakke Bidu Lyrics




Movie:  Sarathi
Music : Harikrishna
Vocals :  Shamitha Malnad And Vijay Prakash. 
Lyrics :   Istakke Bidu
Year: 2011
Director: Dinakar
 

kannada lyrics

ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದ್ರ ಇಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ ಇಷ್ಟಕ್ಕೆ ಬಿಡು

ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು

ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದ್ರ ಇಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ ಇಷ್ಟಕ್ಕೆ ಬಿಡು

ಪ್ರಪಂಚವೇ ಪ್ರದಕ್ಷಿಣೆ
ಪ್ರೀತಿಸುತ, ಪ್ರೀತಿ ಸುತ್ತ
ಪ್ರತಿ ದಿನ ಮಹಾ ದಿನ
ಯಾಕೆ ಗೊತ್ತ, ಪ್ರೀತಿ ಅಂತ

ಈ ಋಣವೇ ನಂಗೆ ನೀನು ಸಿಕ್ಕಿದ್ದು ಬಿಡು
ಆ ಕ್ಷಣವೇ ಅಂತರಂಗ ನಕ್ಕಿದು ಬಿಡು
ನಾನದಕ್ಕೆ ಗಂಗೆ ಹಂಗೆ ಮಿಕ್ಕಿದು ಬಿಡು
ಪ್ರೀತಿಸಿ ಬದುಕಲಿ ಖುಷಿಯ ಪಾಡು

ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು

ನಿಧಾನಿಸಿ ವಿಚಾರಿಸಿ
ಹಬೂದಿಲ್ಲ ಪ್ರೀತಿ ಬಳ್ಳಿ
ಏನಾದರೂ ಹೇಗಾದರೂ
ಮಾಸೋದಿಲ್ಲ ಪ್ರೀತಿ ಬೆಳ್ಳಿ

ಆಸೆಗಳ ಕಣ್ಣಲಿಟ್ಟು ಕಟ್ಟಿಟ್ಟು ಬಿಡು
ಭಾವಗಳ ಗುಟ್ಟನೆಲ್ಲ ಬಿಚ್ಚಿಟ್ಟು ಬಿಡು
ಪ್ರೇಮಿಗಳು ಮುಟ್ಟಿದೆಲ್ಲಾ ಚಿನ್ನಾನೇ ಬಿಡು
ಯೋಚಿಸದೆ ಪ್ರೀತಿಯಲ್ಲಿ ಕಾಲಿಟ್ಟು ಬಿಡು
ಪ್ರೇಮಕೆ ಹೊಸ ಹೊಸ ಹೆಸರು ಕೊಡು

ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಮಳೆ ತರ ಬರಲಿ ಬಿಡು
ಬಿಡು ಬಿಡು ಬಿಡು ಇರಲಿ ಬಿಡು
ಪ್ರೀತಿ ಹೊಸ ಸ್ವರ ಬರಲಿ ಬಿಡು

ಮನಸೇ ಮನಸೇ ನನ್ ಇಷ್ಟಕ್ಕೆ ಬಿಡು
ಒಲವು ಬರಲಿ ಅದ್ರ ಇಷ್ಟಕ್ಕೆ ಬಿಡು
ಸೋಲು ಗೆಲುವು ಅದೃಷ್ಟಕ್ಕೆ ಬಿಡು
ಏನೆ ಬಂದರು ತನ್ ಇಷ್ಟಕ್ಕೆ ಬಿಡು



Leave a Reply

Your email address will not be published. Required fields are marked *