Muddagi neenu nanna kugide kannada song lyrics


Movie:  Ganapa
Music : Karan B Krupa
Vocals :  Jayanth Kaikini
Lyrics :   Sonu nigam
Year: 2014
Director: Prabhu Srinivas
 

kannada lyrics

ಮುದ್ದಾಗಿ ನೀನು ನನ್ನ ಕೂಗಿದೆ

ಸದ್ದಿಲ್ಲದೇನೆ ಸುದ್ದಿ ಯಾಗಿದೆ

ಇಂದಲ್ಲ ನಾಳೆ ಏನೋ ಕಾದಿದೆ

ನಿಂತಲ್ಲೇ ಬಂದು ಮಿಂಚು ತಾಗಿದೆ

ಒಂದಲ್ಲ ಒಂದು ಆಸೆ ಮೂಡಿದೆ

ಇಂದಲ್ಲ ನಾಳೆ ಏನೋ ಕಾದಿದೆ

ಕನಸಲ್ಲಿ ಕಂಡ ನಂತರ

ಬಯವೆಲ್ಲ ಮಾಯವಾಗಿದೆ

ನನವನ್ನು ತುಂಬಿಕೊಳ್ಳಲು

ಹೃದಯನು ಸಾಲದಗಿದೆ

ಮೊದಲೇನೆ ಹೇಳಿಬಿಡುವೆನು

ನನಗಂತೂ ಪ್ರೀತಿಯಾಗಿದೆ

ಅಲೆಮಾರಿ ಯಾದ ಜೀವಕೆ

ಮದವೀಗ ಸೂರೆಯಾಗಿದೆ

ಉಳಿತಾಯ ಇಲ್ಲದಿದ್ದರೂ

ಒಳವೊಂದೇ ಆಸ್ತಿಯಾಗಿದೆ

ಸೆರೆಯಲ್ಲಿ ಸಿಕ್ಕ ಮೇಲೆಯೇ

ಪರದಾಟ ಜಾಸ್ತಿಯಾಗಿದೆ

ಮುದ್ದಾಗಿ ನೀನು ನನ್ನ ಕೂಗಿದೆ

ಸದ್ದಿಲ್ಲದೇನೆ ಸುದ್ದಿಯಾಗಿದೆ

ಇಂದಲ್ಲ ನಾಳೆ ಏನೋ ಕಾದಿದೆ

ಬೆರಗಾಗಿ ನೀನು ಕಚ್ಚಿದ

ಬೆರಳಷ್ಟು ಪುಣ್ಯಮಾಡಿದೆ

ನೆರಳಲ್ಲಿ ನೀನು ನಿಂತಿರೋ

ಮರ ಕೂಡ ದಾನ್ಯವಾಗಿದೆ

ಪದವಾಗಿ ನಿನ್ನ ಕೋರಳಲ್ಲಿ

ಇರುವಂತ ಆಸೆ ಯಾಗಿದೆ

ಸೆಳೆತಕ್ಕೆ ಸಿಕ್ಕ ನನ್ನಯ

ನೆಡಿಗೇನೆ ಬೇರೆಯಾಗಿದೆ

ಪರಿಶುದ್ಧ ಒಂಟಿ ಜೀವನ

ನಿಜವಾಗಿ ಬೇಡವಾಗಿದೆ

ಚಲುವೆ ನೀ ಹೇಳು ಬೇಗನೆ

ನಿನಗೂನು ಹೀಗೆಯಾಗಿದೆ

ಮುದ್ದಾಗಿ ನೀನು ನನ್ನ ಕೂಗಿದೆ

ಸದ್ದಿಲ್ಲದೇನೆ ಸುದ್ದಿಯಾಗಿದೆ

ಇಂದಲ್ಲ ನಾಳೆ ಏನೋ ಕಾದಿದೆ

ನಿಂತಲ್ಲೇ ಬಂದು ಮಿಂಚುತಾಗಿದೆ

ಒಂದಲ್ಲ ಒಂದು ಆಸೆ ಮೂಡಿದೆ

ಇಂದಲ್ಲ ನಾಳೆ ಏನೋ ಕಾದಿದೆ ….

Leave a Comment