SHIVA SHIVA KANNADA SONG LYRICS




Movie:  VEERAM
Music : Dr. V. Nagendra Prasad
Vocals :  Ananya Bhat
Lyrics :   Anoop Seelin
Year: 2017
Director: Kumar
 

kannada lyrics

ಕೇಳೋ ಮಾದೇವ

ಮನ್ಸನ ಜೀವ

ನೀ ನುಡಿಸಿ ಆಡಾಕ

ಡಮರು ಆಗ್ಯವ

ಯಾಕ ಶಿವಲಿಂಗ

ನಡೆಸುತಿ ಹಿಂಗ

ಏನೇನು ಇಲ್ಲಯ್ಯ

ನಮ್ಮ ಕೈಯಾಗ

ಎಡವಿಸಿ ತಾಳ

ಉರುಳಿಸಿ ದಾಳ

ನಡೆಸಿದಿ ಬಾಳ

ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ

ಹರ ಹರ ಹರ ಹರ ಹರ ಹರ ಹರ ಹರ ಹರನೇ

ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವ ಶಿವನೇ

ಹರ ಹರ ಹರ ಹರ ಹರ ಹರ ಹರ ಹರ ಹರನೇ

ಕೇಳೋ ಮಾದೇವ

ಮನ್ಸನ ಜೀವ

ನೀ ನುಡಿಸಿ ಆಡಾಕ

ಡಮರು ಆಗ್ಯವ

ನಾ ಹೂವು ಹಣ್ಣು ತಂದೆ

ಕಣ್ಣೀರು ನೀನು ತಂದೆ

ನಾನು ಆಳಲಿಲ್ಲೋ

ತನ್ನಂತಾನೇ ಬಂತಲ್ಲೋ

ನೀನು ನಗಬೋದ..?

ನನಗಾಗಿ ಅಳಬೋದ..?

ಹೇ ಶಿವಾ… ಜೀವವಾ

ಕಾಡುತಿ ಯಾಕೋ ಶಿವ

ಕನಸು ಒಡೆದಾವ…



Leave a Reply

Your email address will not be published. Required fields are marked *