kannada lyrics
ಅರೆರೆ ಶುರುವಾಯಿತು ಹೇಗೆ,
ಪದವೇ ಸಿಗದ ಇದು ಹೇಗೆ
ಹೃದಯ ಕಳುವಾಯಿತು ಹೇಗೆ,
ಒಂದು ಮಾತು ಆಡದೇ
ಮೊದಲೇ ಬೆಳಗಾಯಿತು ಹೇಗೆ,
ಕನಸು ಎದುರಾಯಿತು ಹೇಗೆ
ಋತುವೆ ಬದಲಾಯಿತು ಹೇಗೆ,
ಹಿಂದೆ ಮುಂದೆ ನೋಡದೆಕಣ್ಣಲ್ಲೆ ನೂರು ಮಾತು,
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ,
ಬಿರಿಲ್ಲಾ ಇನ್ನ್ಯಾರು
ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು
ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು
ತಂಗಾಳಿ ಬಿಸೋವಾಗ,
ಎಲ್ಲೆಲ್ಲು ನಿಂದೆ ಮಾರ್ದನಿ
ಗುಟ್ಟಾಗಿ ಕುಡಿಸಿಟ್ಟಾ,
ಈ ಪ್ರೀತಿ ಒಂದೇ ಠೇವಣಿ
ನೀನೆಲ್ಲಿ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯು ಪತ್ತೆ ಮಾಡಿದೆ
ನಾ ಹೆಗೆ ಇರಲಿ,
ಹೇಳು ನೀನು ಮುದ್ದು ಮಾಡದೆ
ಕಣ್ಣಲ್ಲೆ ನೂರು ಮಾತು,
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ,
ಬಿರಿಲ್ಲಾ ಇನ್ನ್ಯಾರು
ಆಗಿದೆ ಜೀವ ಹೂವು,
ಆದರು ಎನೋ ನೋವು
ಭಾವಗಳ ಕಾಟ ಹೀಗೆ,
ನೀಡಿಲ್ಲಾ ಇನ್ನ್ಯಾರು
function openCity(cityName){
var i;
var x=document.getElementsByClassName("city");
for(i=0;i