MALAYALAM LYRICS COLLECTION DATABASE

Avva Kano Kannada song lyrics


Movie:  Pallakki
Music : K Narendra Babu
Vocals :  S. P. Balasubramanyam
Lyrics :   Kaviraj
Year: 2007
Director: K Narendra Babu
 

kannada lyrics

ಕನ್ನಡ

ಕನ್ನಡ ಕನ್ನಡ
ಕನ್ನಡ ಕನ್ನಡ

ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)

ನಮ್ ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)

ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ

ನಮ್ ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)

ಮೈಸೂರ ಮಲ್ಲಿಗೆ ಕಂಪಲ್ಲಿ ಕನ್ನಡ
ಕೊಡಗಿನ ಕಾಡಿನ ಇಂಪಲ್ಲಿ ಕನ್ನಡ

ಜೇನು ಜಿನುಗೊ ಭಾಷೆನೋ
ಪ್ರೀತಿ ಸುರಿಸೋ ಚಿಲುಮೆನೋ

ಮಲ್ನಾಡ ಅಕ್ಕರೆ ನಗುವಲ್ಲಿ ಕನ್ನಡ
ಮಂಡ್ಯದ ಸಕ್ಕರೆ ಸವಿಯಲ್ಲಿ ಕನ್ನಡ

ನಮ್ಮ ನುಡಿಯೆ ಚಂದನೋ
ನಮ್ಮ ಪದವೆ ಅಂದನೋ

ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)

ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ

ಬೆಳಗಾವಿ ಮಣ್ಣಿನ ಮೈಯಲ್ಲಿ ಕನ್ನಡ
ಹುಬ್ಬಳ್ಳಿ ಹೈದನ ಎದೆಯಲ್ಲಿ ಕನ್ನಡ

ಅಮ್ಮನೆದೆಯ ಹಾಲೇನೋ
ಸ್ವಚ್ಛ ಸುಧೆಯ ಭಾಷೆನೋ

ಮಂಗಳೂರ ಸಾಗರ ಅಲೆಯಲ್ಲಿ ಕನ್ನಡ
ಬೇಲೂರ ಶಿಲ್ಪದ ಕಲೆಯಲ್ಲಿ ಕನ್ನಡ

ಅನ್ನ ಕೊಡುವ ಭಾಷೆನೋ
ಅಣ್ಣ ನುಡಿದ ನುಡಿ ಕಣೋ

ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)

ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ

ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)

Leave a Comment