Dheera Sammohagaara lyrics

 

Movie:  Bicchugatti chapter-1
Music : Anuradha Bhat
Vocals :  Naadabrahma Dr. Hamsalekha, Nakul Abhyankar, Suraj
Lyrics :   Anuradha Bhat
Year: 2020
Director: Santhu, Hari Santhosh
 

kannada lyrics

ಧೀರ… ಸಮ್ಮೋಹಗಾರ
ಮೋದಿ ಮಾಡೋ ಅಂದಗಾರ
ಧೀರ… ಸಮ್ಮೋಹಗಾರ
ಮೋದಿ ಮಾಡೋ ಅಂದಗಾರ

ಸೆಲೆವಾ ಚತುರಾ
ಜೇನಿನಂತೆ ಮಾತು ಮಧುರಾ
ಇವನ ಹೆಸರು
ಜೊತೇಲಿ ನನ್ನ ಹೆಸರಾ
ಕೆಟ್ಟೋಡು ನನ್ನಾಸೆ
ಮುದ್ದಾದ ಮಾರ
ತಾನಾಗೆ ಧಂಗೂರ
ಧಾಮ-ಧಾಮ-ಧಾಮ ನುಡಿವ ಹೃದಯ
ಹ್ಯೇ….ಸಿಪಾಯಿ ಚೇಂದಿರಾ
ಶೌರ್ಯಕೆ ಕಿರೀಟ ಸುಂದರಾ

ನೋಡಲು ಗಂಭೀರ ಯೋಧನೆ
ಜೊತೆಯಲಿ ಕೂಡಲು ಸುಹಾಸ್ಯಗಾರನೇ
ಕರಗಿದೆ… ಚೆಲುವಾ ಇವನೇ

ಯೆಂತ ಸೋಜಿಗ
ಸುಹೀಲಾ ಸಾರಣೆ
ಇವನ ನೋ-ನೋಡುತ ರಂಗದೆ ನಾನೇ
ಸುರಿದಿಹನೆ ಪ್ರೀತಿ ಸೋನೆ
ಚೋರಾ-ಚೋರಾ
ಚಿತ್ರದುರ್ಗ ಬಂಡೆಯೊಳಗೆ
ಅವಿತಂತ ನೀರಂತೆ ಇವನು
ಶೂರ-ಶೂರ
ಏಳು ಸುತ್ತು ಕೋಟೆಯೊಳಗೆ
ಹಾರಾಡೋ ಹಡ್ಡಂತೆ ಇವನು

ಮಂತ್ರಗಾರ ತಂತ್ರಗಾರ ಮನವ ಗೆಲ್ಲುವ ಸಂಚುಗಾರ,
ನಾ ಇವನ ಸೆರೆಯೊಳಗೆ ಸಾರ-ಸರ-ಸರ ಸಿಲುಕಿರುವೆ
ಹ್ಯೇ… ಸಿಪಾಯಿ ಚಂಡಿರಾ
ಶೌರ್ಯಕೆ …. ಕಿರೀಟ ಸುಂದರ

ಧೀರ… ಸಮ್ಮೋಹಗಾರ
ಮೋದಿ ಮಾಡೋ ಅಂದಗಾರ
ಧೀರ… ಸಮ್ಮೋಹಗಾರ
ಮೋದಿ ಮಾಡೋ ಅಂದಗಾರ

ಸೆಲೆವಾ ಚತುರಾ
ಜೇನಿನಂತೆ ಮಾತು ಮಧುರಾ
ಇವನ ಹೆಸರು
ಜೊತೇಲಿ ನನ್ನ ಹೆಸರಾ
ಕೆಟ್ಟೋಡು ನನ್ನಾಸೆ
ಮುದ್ದಾದ ಮಾರ
ತಾನಾಗೆ ಧಂಗೂರ
ಧಾಮ-ಧಾಮ-ಧಾಮ ನುಡಿವ ಹೃದಯ
ಹ್ಯೇ….ಸಿಪಾಯಿ ಚೇಂದಿರಾ
ಶೌರ್ಯಕೆ ಕಿರೀಟ ಸುಂದರಾ

Leave a Comment