Jotheyagi hithavagi kannada song lyrics


Movie:  Ratha Sapthami
Music : Upendra kumar
Vocals :  SPB S Janaki
Lyrics :Chi, Uday shankar
Year: 1986
Director: M. S. Rajashekar
 

kannada lyrics

ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ……..

ಜೊತೆಯಾಗಿ ಹಿತವಾಗಿ
ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ……….

(music)

ಆ ಬಾನ ನೆರಳಲ್ಲಿ
ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ
ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ
ಮಾತೊಂದ ನುಡಿವ

ಈ ಸಂಜೆ ರಂಗಲ್ಲಿ
ಈ ತಂಪು ಗಾಳಿಲಿ
ಜೊತೆಯಾಗಿ ನಾವೀಗ
ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ
ಮಾತೊಂದ ನುಡಿವಾ

ನೀನೆ ನನ್ನ ಪ್ರಾಣ
ನಮ್ಮ ಪ್ರಣಯ ಮಧುರ ಗಾನ
ನೀನೆ ನನ್ನ ಪ್ರಾಣ
ನಮ್ಮ ಪ್ರಣಯ ಮಧುರ ಗಾನ
ನಿನ್ನ ಬಿಡಲಾರೆ ನಾನೆಂದಿಗೂ………

ಜೊತೆಯಾಗಿ
ಹಿತವಾಗಿ
ಸೇರಿ ನಡೆವ
ಸೇರಿ ನುಡಿವ

(music)

ಕನಸಲ್ಲಿ ಕಂಡಾಸೆ
ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ
ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ
ನನ್ನಾಣೆ ನಲ್ಲ

ಹಗಲಲ್ಲಿ ಕಂಡಾಸೆ
ಇರುಳಲ್ಲಿ ಬಂದಾಸೆ
ಎಲ್ಲವೂ ಒಂದೇನೇ
ನಿನ್ನೊಡನೆ ಇರುವಾಸೆ
ಬೇರೇನೂ ನಾ ಕೇಳೆ
ನನ್ನಾಣೆ ನಲ್ಲೆ

ಎಂದೂ ಹೀಗೆ ಇರುವ ನಾವು
ಎಂದೂ ಹೀಗೆ ನಲಿವ
ಎಂದೂ ಹೀಗೆ ಇರುವ
ನಾವು ಎಂದೂ ಹೀಗೆ ನಲಿವ
ನಿನ್ನ ಬಿಡಲಾರೆ ನಾನೆಂದಿಗೂ………..

ಲಲ ಲಾಲಾ
ಲಲ ಲಾಲಾ
ಸೇರಿ ನಡೆವ
ಸೇರಿ ನುಡಿವ

ನನ್ನ ಬದುಕಲ್ಲಿ ನೀ
ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ
ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ……….

(ಹಾಡು ಮುಕ್ತಾಯ)

Leave a Comment