kannada lyrics
ಕನ್ನಡ ತಾಯಿ ಮಕ್ಕಳಾಗಿ ಹುಟ್ಟಿ
ಕನ್ನಡ’ಕ್ಕಾಗಿ ಒಂದನ್ನು ಒಟ್ಟಿ
ಕನ್ನಡ ತಾಯಿ ಮಕ್ಕಳಾಗಿ ಹುಟ್ಟಿ
ಕನ್ನಡ’ಕ್ಕಾಗಿ ಒಂದನ್ನು ಒಟ್ಟಿಉಳಿಯದು ಭಾಷೆ.. ಅನ್ನುವರೆಲ್ಲಾ
ಉಳಿಸುವ ಆಸೆ ನಿಮಗಿಲ್ಲ?
ಆಗಿದ್ದು ಆಗ್ಲಿ ನೋಡ್ ಬಿಡೋಣ
ಒಟ್ರಪ್ಪೋ.. ಒಟ್ಟಿ
ಕನ್ನಡ’ಕ್ಕಾಗಿ ಒಂದನ್ನು ಒಟ್ಟಿ
ಕನ್ನಡ ತಾಯಿ ಮಕ್ಕಳಾಗಿ ಹುಟ್ಟಿ
ಆದಿ-ಕವಿ ಪಂಪ ಅಂದ ಕುರಿ’ತೋಡದೆ
ಇವತ್ತಿನ ಮಂಧಿಗಾಡು ಮರೆತೊಗಿದೆ..
ಹಳೆದಿದ್ರೆನೆ ಹೊಸಾದು ಉಳಿಯೋದು
ಒಂದನ್’ಒಟ್ಟಿದ್ರೆ ನಿಮಗೇ ತಿಳಿಬೋದು
ಹೊಟ್ಟೆಲಿದ್ದಾಗ್ಲೇ ಕನ್ನಡ ಕಲಿತವ್ರು
ಮಾತು ಮಾತಿಗೆ ತುಸ್ ಪುಸ್ಸು ಅನ್ಬಾರ್ದು
ನಮ್ಮ ಇಂಗ್ಲೀಷು ನಿಮಗಿಂತಾ ಟ್ರಾಂಗೀ
ಬಾರು-ಬಾಗಿಲಲ್ಲಿ ಸಿಕ್ಕಬೇಡಿ ನಮ್ಗೆ
ಆಗಿದ್ದು ಆಗ್ಲಿ ನೋಡ್ ಬಿಡೋಣ
ಒಟ್ರಪ್ಪೋ.. ಒಟ್ಟಿ
ಕನ್ನಡ’ಕ್ಕಾಗಿ ಒಂದನ್ನು ಒಟ್ಟಿ
ಕನ್ನಡ ತಾಯಿ ಮಕ್ಕಳಾಗಿ ಹುಟ್ಟಿ!
ಅ ಆ ಇ ಈ ಐರಾವತ ಮೊದಲು ಬರ್ಲಿ
ಯೇ ಬ್ಯಾರೆ ಭಾಷೆ ಲಗೇಜ್ ಆಟೋ ಆಮೇಲಿರ್ಲಿ!
ಬಾಯಿ ಬಿಟ್ಟರೆ ಕನ್ನಡ ಉಳಿಯಲ್ಲ
ಅಂತಾ ಅನ್ನೋವ್ರು ದಯಾಮಾಡಿ ಬಾಯಿ ಮುಚ್ಚಿ
ಅಮ್ಮ ಕಲಿಸಿದ್ದು ಯೆಂದೆಂದು ಉಳಿಯುತ್ತೆ
ಸಾಯೋ ಮಾತಾಡ’ಬಾರ್ದಪ್ಪಾ ಛೀ ಛೀ ಛೀ
ನಮ್ಮ ನಮ್ಮ ಪೀ ಪೀ ಓದಿದರೆ ನಾವು
ಬರುವದೇ ಇಲ್ಲ ಕನ್ನಡಕ್ಕೆ ಸಾವು
ಆಗಿದ್ದು ಆಗ್ಲಿ ನೋಡ್ ಬಿಡೋಣ
ಒಟ್ರಪ್ಪೋ.. ಒಟ್ಟಿ
ಕನ್ನಡ’ಕ್ಕಾಗಿ ಒಂದನ್ನು ಒಟ್ಟಿ
ಕನ್ನಡ ತಾಯಿ ಮಕ್ಕಳಾಗಿ ಹುಟ್ಟಿ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }