kannada lyrics
ದೇವರಿಗೊಂದು ಕಾಗದ ಬರೆದು Rajesh Krishnanಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕುದೇವರೇ ನೀನು ಇರುವ ವಿಷಯ
ಭೂಮಿಗೆ ನೀನು ಬರದ ಕಥೆಯ
ಅಮ್ಮನು ನನಗೆ ಹೇಳಿದಳು…
ಆದರೆ ಅರ್ಧ ಉಳಿಸಿದಳು…
ಎಲ್ಲಿದೆಯೋ.. ನಿಮ್ಮೂರು..
ದಾರಿಯ ಹೇಳೋರ್ ಯಾರು
ಎಲ್ಲಿದೆಯೋ.. ನಿನ್ನ ಮನೆ..
ಪತ್ತೆಯ ಮಾಡೋರ್ ಯಾರು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ಅಮ್ಮನಿಗೊಂದು ಸೊಸೆಯ ತಂದು
ಪಾದವ ತೊಳೆದು ಪೂಜಿಸಲೆಂದು
ಒಬ್ಬಳ ನಾನು ಪ್ರೀತಿಸಿದೆ
ಸತ್ಯದ ಕಹಿಯ ಯೋಚಿಸದೆ
ಪ್ರೀತಿಸಿದ.. ಆ ಮಾಯೆ..
ಹೇಳಿಯೇ ಹೋದಳು ಅಂದು
ಪೂಜಿಸುವ ಈ ತಾಯಿ..
ಹೇಳದೆ ಹೋದಳು ಇಂದು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದೋ ಭಾಷೆಯ ಕಲಿಸೋ
ತಾಯಿಯ ಸಿಗಬೇಕು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
function openCity(cityName){
var i;
var x=document.getElementsByClassName("city");
for(i=0;i