kannada lyrics
ನೀನಿಲ್ಲದ ನನ್ನೆದೆಯ ಬೀದಿಲಿ
ಕಾಡಿರುವೆ ನಾ ಕಾಯಿಸಿದ ಸಮಯ
ಯಡೂರಿದ್ದರು ಇಂದೇಕೋ ನೀ ದೂರ
ಅಸಹಾಯಕ ಧನಿಯಂತಾಗಿರುವೆ ನಾಹಗಲಿರುಳಿನ ಪರಿವಿಲ್ಲ
ಹುಡುಕಿದೆ ನಾನೇ ನನ್ನಾ
ನೀ ಸಾಗಿರೋ ದಾರಿಲಿ ಉಸಿರೆ ಉಸಿರೆಚೂರಾಗಿರೋ ಈ ನನ್ನಾ
ಮನಸಿನ ಹಾಳೆಯಣ್ಣ
ನೀ ಜೋಡಿಸಿ ಓದಮ್ಮಿ ಉಸಿರೆ
ದೂರ ದೂರ ನೀನಿದ್ದರು ಸನಿಹ
ವಿರಹ ಆವರಿಸಿ ಆಸು ನೀಗಿದೆ ಹೃದಯ
ದೂರ ದೂರ ನೀನಿದ್ದರು ಸನಿಹ
ಕಾಡೋ ನೆನಪೇಕೋ ಈ ಶೋಕದ ಪ್ರಲಯ
ಹೇಳದೆ ಉಳಿದ ಮಾತು
ಮೌನದಿ ಮರುಗಿ
ಸೋತಿದೆ ಕಣ್ಣ ಕವಿತೆ
ಸುಮ್ಮನೆ ಜಿನುಗಿ
ಆಸೆಯಾದೆಯಾ ಒಮ್ಮೆ ನೀ
ಈ ಜೀವಕೆ
ಏಕಾಂತದ ಈ ಸಂಜೆಲಿ..
ನಿಂಗಾಗಿಯೇ ಕಾಯುವೆ ಎಂದೆಂದಿಗು
ಕೇಳೆ ನೀ ವೇದನೆ ಒಮ್ಮೆಲೆ
ದೂರ ದೂರ ನೀನಿದ್ದರು ಸನಿಹ
ವಿರಹ ಆವರಿಸಿ ಆಸು ನೀಗಿದೆ ಹೃದಯ
ದೂರ ದೂರ ನೀನಿದ್ದರು ಸನಿಹ
ಕಾಡೋ ನೆನಪೇಕೋ ಈ ಶೋಕದ ಪ್ರಲಯ
ದೂರ ದೂರ ನೀ ಸಾಗಿರುವಾಗ
ದಾರಿ ತಿರುವೇಕೋ ನೆನಪಾಗಿದೆ ಈಗ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }