kannada lyrics
ಶುಕ್ಲಾಂ ಬರಧರಂ ವಿಷ್ಣುಮ್
ಶಶಿ ವರ್ಣಂ ಚತುರ್ ಭುಜಮ್
ಪ್ರಸನ್ನ ವದನಂ ಧ್ಯಾಯೇತ್
ಸರ್ವ ವಿಘ್ನೋಪಶಾನ್ತಯೇ
ಮದರಂಗೀ ಮದರಂಗೀ
ಮನದ ತುಂಬ
ಮದು ಮಗನಾ ಮಾಡು ಮಗಳ
ಮದುವೆಯ ಹಬ್ಬ
ಜನುಮದ ಜೋಡಿಗೆ ಕಲ್ಯಾಣ
ಒಂದಾಗಿ ಚಂದಾಗಿ
ಬಾಳೋಕೆ ಸಂಧಾನ
ನಮಸ್ತೇಸ್ತು ಮಹಾಮಾಯೇ
ಶ್ರೀ ಪೀಠ, ಸುರ ಪೂಜಿತೆ
ಶಂಕ ಚಕ್ರ ಗಧಾ ಹಸ್ತೇ
ಮಹಾ ಲಕ್ಷ್ಮೀ ನಮೋಸ್ತುತೇ
ಹರಸಿ ಬನ್ನಿ ಎಲ್ಲರೂ ಕೂಡಿ
ಶುಭ ಕೋರೋಣ ಯೆಲ್ಲ ಸೇರಿ
ಬಂದು ನೆರೆದಿರುವಾಗ
ಬಂದು ಬಳಗನೇ
ಖುಷಿಗೆ ಮಿತಿ ಇಲ್ಲಾ
ಸ್ವರ್ಗ ಇದೆ ತಾನೆಯೇಳು ಹೆಜ್ಜೆ ಇಂದಾ
ಎಲೆಲು ಜನ್ಮ ಬಂಧ
ಪಂಚ ಭೂತ ಸಾಕ್ಷಿ
ಬಿಗಿವಾಗ ಮಾಂಗಲ್ಯನೆ
ಮದುವೆ ಎರಡು ಜೀವ ಒಂದಾಗುವ
ಮಹಾ ಪಾವಿತ್ರ್ಯದ ಉತ್ಸವ
ಸರ್ವ ಮಂಗಳ ಮಾಂಗಲ್ಯೇ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ ಸಾಧಿಕೇ
ಶರಣ್ಯೇ ತ್ರ್ಯಮ್ಬಕೇ ಗೌರೀ ಗೌರೀ
ನಾರಾಯಣೀ ನಮೋಸ್ತುತೇ ನಮೋಸ್ತುತೇ
ನಾರಾಯಣೀ ನಮೋಸ್ತುತೇ
ಗೌರಿಗೆ ಸೋಬಾನ
ಶಿವನಿಗೆ ಸೋಬಾನ
ಹಾದಿರೆ ಯೆಲ್ಲಾ
ಬನ್ನಿರೆ ಯೆಲ್ಲ
ಸೊಬಗಿನ ನವ ಜೋಡಿಗೆ
ಆರತಿ ಬೆಳಗೋನ
ಹೊಸ ಬಾಳ ಹೊಸಲ್ಲಿ ನಿಂತಿರೋ
ಹೊಸ ಜೋಡಿ ಹಾಸನಾಗಿ ಬಾಳಲಿ
ಮದರಂಗೀ ಮದರಂಗೀ
ಮನದ ತುಂಬ
ಮದು ಮಗನಾ ಮಾಡು ಮಗಳ
ಮದುವೆಯ ಹಬ್ಬ
ಜನುಮದ ಜೋಡಿಗೆ ಕಲ್ಯಾಣ
ಒಂದಾಗಿ ಚಂದಾಗಿ
ಬಾಳೋಕೆ ಸಂಧಾನ
ಬಾಳೋಕೆ ಸಂಧಾನ
function openCity(cityName){
var i;
var x=document.getElementsByClassName("city");
for(i=0;i