Rukkamma Kannada Song lyrics


Movie:  Sipayi
Music : Hamsalekha
Vocals :  S. P. Balasubrahmanyam
Lyrics :   Hamsalekha
Year: 1996
Director: Ravichandran
 

kannada lyrics

ರುಕ್ಕಮ್ಮ…. ನಾ

ನೂರು ಊರು

ನೋಡಿ ಬ೦ದೆ ರುಕ್ಕಮ್ಮ

ನೂರರಲ್ಲೂ

ನಮ್ಮ ಊರೇ ಊರಮ್ಮ

ರುಕ್ಕಮ್ಮ ….ನಾ.

ನೂರು ಮಾತು

ಕೇಳಿ ಬ೦ದೆ ರುಕ್ಕಮ್ಮ

ನೂರರಲ್ಲೂ

ನಮ್ಮ ಮಾತೆ ಮಾತಮ್ಮ

ಹೇ ರುಕ್ಕಮ್ಮ

ಹೇ ರುಕ್ಕಮ್ಮ ಹೇ ರುಕ್ಕಮ್ಮ

ನಮ್ಮ ಊರೇ ಊರಮ್ಮ

ಹೇ ರುಕ್ಕಮ್ಮ

ನಮ್ಮ ಮಾತೆ ಮಾತಮ್ಮ

ನಾನು ಹುಟ್ಟಿದ ಈ ಊರು

ಮಾತು ಕಲೆತ ತವರೂರು

ಜೀವ ನೀಡು ಅ೦ದರು

ನೀಡುವೆ ನಾ…

ಹೇ ರುಕ್ಕಮ್ಮ

ನಮ್ಮ ಊರೇ ಊರಮ್ಮ

ಹೇ ರುಕ್ಕಮ್ಮ

ನಮ್ಮ ಮಾತೆ ಮಾತಮ್ಮ

ಇಲ್ಲಿರೋ ಸೌಭಾಗ್ಯ

ಎಲ್ಲೂ ಇಲ್ಲಾ

ಈಶ್ವರಿ ತಾಯಿ ಇರೋ

ಊರೇ ಇದು

ಅರೆರೆರೆ ರೆರೆರೆರೆರೆ

ಇಲ್ಲಿರೋ ಆನ೦ದ

ಎಲ್ಲೂ ಇಲ್ಲಾ…

ನೆಚ್ಚಿದ ಹುಡುಗಿ ಇರೋ

ಊರೇ ಇದು

ನನ್ನ ಕಣ್ಣಿಗೇನಾದರು

ನನಗೆ ತಾನೆ ನೋವು

ನನ್ನ ಮಣ್ಣಿಗೇನಾದರು

ನನಗೆ ತಾನೆ ನೋವು

ರುಕ್ಕಮ್ಮ …. ನಾ

ನೂರು ತರದ ಹೂವ

ನೋಡಿದೆ ರುಕ್ಕಮ್ಮ

ನೂರರಲ್ಲೂ ದು೦ಡು ಮಲ್ಲಿಗೆ

ಮೊದಲಮ್ಮ

ಹೇ ರುಕ್ಕಮ್ಮ ಹೇ ರುಕ್ಕಮ್ಮ

ಹೇ ರುಕ್ಕಮ್ಮ

ನಮ್ಮ ಊರೇ ಊರಮ್ಮ

ಹೇ ರುಕ್ಕಮ್ಮ

ನಮ್ಮ ಮಾತೆ ಮಾತಮ್ಮ

ನಾನು ಹುಟ್ಟಿದ ಈ ಊರು

ಮಾತು ಕಲಿತ ತವರೂರು

ಜೀವ ನೀಡು ಅ೦ದರು

ನೀಡುವೆ ನಾ…

ಹೇ ರುಕ್ಕಮ್ಮ

ನಮ್ಮ ಊರೇ ಊರಮ್ಮ

ಹೇ ರುಕ್ಕಮ್ಮ

ನಮ್ಮ ಮಾತೆ ಮಾತಮ್ಮ

Leave a Comment