kannada lyrics
ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣೀರೇತಕೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ
ಇಲ್ನೋಡು ಇಲ್ನೋಡು
ಮಾತೆಯ ಮಮತೆಯ ಹೂವನದಲ್ಲಿ
ಹೂವಿನ ತೊಟ್ಟಿಲ ಹಾಸಿಹುದಿಲ್ಲಿ
ತಂಗಾಳಿ ಮೆಲ್ಲಗೆ ಜೋಗುಳ ಹಾಗೆ
ಕಂಗಳ ರೆಪ್ಪೆಗೆ ಚುಂಬನ ನೀಡಿ
ತೂಗಲು ನಾ ನಿನ್ನ ಮಲಗೋ ಚಿನ್ನ
ಕನಸಿನ ಹೊಂಬಣ್ಣ ತುಂಬಲಿ ಕಣ್ಣ
ಉಸಿರೇ ಹಸಿರೇ ಅಲ್ದಿರು ನೀ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ
ನನ್ ಚಿನ್ನ ನನ್ ಬಂಗಾರ
ನೋಡಮ್ಮ ಇಲ್ಲಿ ನಗು ಮಗು
ಚಂದ ಮಾಮ ಬಂಗಾರ ಥೆರಾಗಿ ಬರಲಿ
ತಾರೆಗಳ ಕುದುರೆಯ ಜೋಡಿಯ ತರಲಿ
ನಿದಿರೆಯ ಹೊಸಲೋಕ
ಮೋಡಗಳ ಬೆಳ್ಳಿಯ ದಾರಿಗಳಲ್ಲಿ
ಬರುತಿರೆ ನೀ ಕುಳಿತು ವೈಭವದಲ್ಲಿ
ನಗುತಿರೆ ನೀನಾಗಿ ಆನಂದದಲ್ಲಿ
ನಲಿವೆ ಮೆರೆವೆ ಮೈ ಮರೆವೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ
ಅಂದದ ಚೆಂದದ ಗಿಣಿಯೇ
ಸಿಹಿ ಕನ್ನಡ ದಿಂಪಿನ ನುಡಿಯೇ
ನಗುವಿನ ಚಿನ್ನದ ಗಣಿಯೆ
ನಮ್ಮ ಬಾಳಿನ ಗಂಧದ ಗುಡಿಯೇ
ಚಿನ್ನ ನಿನ್ನ ಕಣ್ಣಲ್ಲಿನ್ನು ಕಣ್ಣೀರೇತಕೆ
ತಾಯಿ ತಂದೆ ಜೀವ ನೀನೆ
ದೈವ ತಂಡ ಭಾಗ್ಯ ನೀನೆ
function openCity(cityName){
var i;
var x=document.getElementsByClassName("city");
for(i=0;i