Salaga Movie Songs Lyrics


Movie:  Salaga
Music : Yogi B, Sharath, Charanraj And Sanjith Hegde
Vocals :  Nagarjun Sharma
Lyrics :   Charan Raj
Year: 2021
Director: Duniya Vijay
 

kannada lyrics

ಪೇಟೆಗೆಲ್ಲಾ ಟಾಪ್ ಸಲಗ
ಸಾಲ ಹಟ್!
ಬೇಟೆ ಬೇಟೆ ಆಡೋ ಖಡ್ಗ
ಚಲ್ ಚಲೋ!
ಡಿಚ್ಚಿ ಡಿಚ್ಚಿ
ಡೋಲು ಡೋಲು ಮಾ

ಊರ ಕಣ್ಣು ಮಾರಿ ಕಣ್ಣು
ಇವನ ಮೇಲೆ ಸಲಗ!

ಏ ಏ
ಮಾಮ ಮಾ ಮಾಮಾ ಮಿಯಾಮ
ಪಾಗಲ್!
ಗಿಲ್ಲಿ ಓಡಿ ಓಡಿ ಓಡಿ ಮಾ
ರನ್ ರನ್!
ರೋಡ್ ರೋಡ್ ರೋಡ್ ಓಡು ಮಾ

ಆಣೆ ಮಾಡಿ ಹೇಳುತೀನಿ
ಸೀಳುತಾನೆ ಸಲಗ!

ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೆ
ಸಲಗಾ…

ಏರಿಯಾಗೆ ಬಂದು ಒಮ್ಮೆ ನೋಡು ಜಾತರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಏ ಮಗ ಬಿ ಕೇರ್ಫುಲ್ ಆಗೋಯ್ತಿಯ ಕಣ್ಮರೆ

ಹೊಡಿ ಹೊಡಿ ಜಡಿ ಜಡಿ
ಒಂಟಿ ತಲೆ ರಾವಣನೆ
ರೇಜ್ ರೇಜಲ್ ಸಿಡಿದಂತೆ

ನಾಯಕ್ ನಹಿ

ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು

ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು

ಕಾಲ ಕಾಲ ಕರಾಬು ವಾ ವಾ
ಮಾಂಜ ಮಾಂಜ ಲಡಾಯ್ಸು ವಾ ವಾ
ಡರ್ ಆಗಬೇಕು ಸುಮ್ಮನೆ ಬಿಡ್ತೀವ
ಬೀಸು ಬೀಸು ಬೀಸು ಮಚ್ಚು ಗರ್ವ

ಬಾಗ್ ಬಾಗ್
ಸಾಲ ಹಟ್
ಚಲ್ ಚಲ್
ಏ ಏ

ಬರ್ನಿಂಗ್ ಬರ್ನಿಂಗ್ ನಾಡಿಲಿ ಲಾವ
ಮೀಟರ್ ನೋಡಿ ಹೊಡಿಯುತ್ತೆ ಲಕ್ವ
ಫೀವರು ಫೀವರು ಬರಲೆ ಬೇಕಲ್ವಾ
ಇಳಿದ ಮೇಲೆ ಹೊಡಿ ಕದರು ಜೀವ

ಟೈಮು ಇಲ್ಲಿ ಈಗ ಚೂಪಾಗಿದೆ
ತಿನ್ನೊ ಅನ್ನ ಕೂಡ ಕೆಂಪಾಗಿದೆ
ಹಾಳು ಹಣೆಯಲ್ಲಿ ಏನೇನಿದೆ
ತಿಳಿಯದು ತೀರ ಗುಟ್ಟಾಗಿದೆ

ಕ್ರೂರ ಕ್ರೂರ ಕ್ರೂರ ಈ ಸಲಗ
ಘೋರ ಘೋರ ಆಗೋರ ಈ ಸಲಗ
ರೋಷ ರೋಷ ಆಕ್ರೋಷ ಈ ಸಲಗ
ಹಾಯೊ ಹಾಯೊ ಸಲಗ

ರಕ್ತದಿಂದ ಮಾಸೊ ರಕ್ತದ ಕಲೆ
ನೀತಿ ಬೇಕಿಲ್ಲ ಎಲ್ಲ ಕತ್ತಲೆ
ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೆ
ಗೊತ್ತಾಗೋದು ಎದ್ದಾಗಲೇ
ಸಲಗ…

ಏರಿಯಾಗೆ ಬಂದು ಒಮ್ಮೆ ನೋಡು ಜಾತರೆ
ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ
ಫುಲ್ ಸೇವೆಜ್ ಡ್ಯಾಮೇಜ್ ಬಂದರೆ
ಏ ಮಗ ಬಿ ಕೇರ್ಫುಲ್ ಆಗೋಯ್ತಿಯ ಕಣ್ಮರೆ

ಹೊಡಿ ಹೊಡಿ ಜಡಿ ಜಡಿ
ಒಂಟಿ ತಲೆ ರಾವಣನೆ
ರೇಜ್ ರೇಜಲ್ ಸಿಡಿದಂತೆವಾಚ್ ದಿ ಸಲಗ ಕಮ್ ತೃ

ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು

ನಾಯಕ್ ನಹಿ
ಖಲ್ ನಾಯಕ ಹೇ ತು
ಝುಲ್ಮಿ ಬಡಾ ದುಖ್ ದಾಯಕ್ ಹೇ ತು

Leave a Comment