Bhagyada Lakshmi Baramma lyrics


Category:Devotional
Music : Sai Madhukar
Vocals :  Uthara Unnikrishnan
Lyrics :   Purandara Dasa
Year: 2009
 

kannada lyrics

ಭಾಗ್ಯದ ಲಕ್ಷ್ಮೀ ಬಾರಮ್ಮ

ಭಾಗ್ಯದ ಲಕ್ಷ್ಮೀ ಬಾರಮ್ಮ

ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಹೆಜ್ಜೆ ಮೇಲೊಂದು ಹೆಜ್ಜೆಯನಿಕ್ಕುತ

ಗೆಜ್ಜೆಯ ಕಾಲಿನ ನಾದವ ತೋರುತ

ಸಜ್ಜನ ಸಾದು ಪೂಜೆಯ ವೇಳೆಗೆ

ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಭಾಗ್ಯದ ಲಕ್ಷ್ಮೀ ಬಾರಮ್ಮ

ಹೆಜ್ಜೆ ಮೇಲೊಂದು ಹೆಜ್ಜೆಯನಿಕ್ಕುತ

ಗೆಜ್ಜೆಯ ಕಾಲಿನ ನಾದವ ತೋರುತ

ಸಜ್ಜನ ಸಾದು ಪೂಜೆಯ ವೇಳೆಗೆ

ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಭಾಗ್ಯದ ಲಕ್ಷ್ಮೀ ಬಾರಮ್ಮ

ಕನಕವೃಷ್ಠಿ ಕರೆಯುತ ಬಾರೆ

ಮನಕೆ ಮಾನವ ಸಿದ್ಧಿಯ ತೋರೆ

ದಿನಕರ ಕೋಟಿ ತೇಜದಿ ಹೊಳೆವ

ಜನಕರಾಯನ ಕುಮಾರಿ ಬೇಗ

ಭಾಗ್ಯದ ಲಕ್ಷ್ಮೀ ಬಾರಮ್ಮ

ಕನಕವೃಷ್ಠಿ ಕರೆಯುತ ಬಾರೆ

ಮನಕೆ ಮಾನವ ಸಿದ್ಧಿಯ ತೋರೆ

ದಿನಕರ ಕೋಟಿ ತೇಜದಿ ಹೊಳೆವ

ಜನಕರಾಯನ ಕುಮಾರಿ ಬೇಗ

ಭಾಗ್ಯದ ಲಕ್ಷ್ಮೀ ಬಾರಮ್ಮ

ಅತ್ತಿತ್ತಲಗದ ಭಕ್ತರ ಮನೆಯೊಳು

ನಿತ್ಯ ಸುಮಂಗಳ ನಿತ್ಯ ಮಹೋತ್ಸವ

ಸತ್ಯ ತೋರುವ ಸಾಧು ಸಜ್ಜನರ

ಚಿತ್ತದಿ ಹೊಳೆವ ಪುತ್ಥಳಿ ಬೊಂಬೆ

ಭಾಗ್ಯದ ಲಕ್ಷ್ಮೀ ಬಾರಮ್ಮ

ಅತ್ತಿತ್ತಗಲದ ಭಕ್ತರ ಮನೆಯೊಳು

ನಿತ್ಯ ಸುಮಂಗಳ ನಿತ್ಯ ಮಹೋತ್ಸವ

ಸತ್ಯವ ತೋರುವ ಸಾಧು ಸಜ್ಜನರ

ಚಿತ್ತದಿ ಹೊಳೆವ ಪುತ್ಥಳಿ ಬೊಂಬೆ

Leave a Comment