Bhajare Bhajarangi lyrics in Kannada


Movie:  Bhajarangi 2
Music : Shankar Mahadevan
Vocals :  V. Nagendra Prasad
Lyrics :   Arjun Janya
Year: 2021
Director: A. Harsha
 

kannada lyrics

ವಜ್ರಾಯುದಂ. ಮಧಮರ್ಧನ.

ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ

ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ

ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ

ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ

ಭುವನ ಗಾತ್ರ ಜ್ವಲನ ನೇತ್ರ ಗಾನ ಪಾತ್ರ

ಘನ ವನ ಧೀರ!

ದಹನ ಗೋಲ ಧಮನ ಕಾಲ ಧರಣಿ ಲೀಲಾ

ಜಯ ಜಯ ಶೂರ!

ಓಂಕಾರ ಹ್ರೀಮ್ಕಾರ ಬೀಜಾಕ್ಷರಾಯ!
ನೀ ಬಂದರೆ ಕಂಟಕ ಮಂಗಮಾಯ.
ಆಕಾಶದಿ ಹಾರಿದ ಮುತ್ತುರಾಯ
ಕಾಲಾಂತಕ ತನ್ಮಯ ಚಿನ್ಮಯ…

ಭಜರೆ ಭಜರೆ ಭಜ ಭಜ ಭಜ ಭಜರೆ
ಭಜರಂಗಿ!
ಭಜರೆ ಭಜರೆ ಭಜ ಭಜ ಭಜ ಭಜರೆ
ಭಜರಂಗಿ!

ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ

ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ

ತಿಮಿರಲಿ ಕುಣಿಯುವವರ ನರಕಕ್ಕೆ ಕಳಿಸಿಕೊಡುವ
ನರ ನರ ನರಳಿಸಿಡುವ ನಿಜಮನ ವಾನರ

ಬಂಬ ಬಂಬ ಬಂಬ ಬಂಬ..
ಬಂಬ ಬಂಬ ಬಂಬಬಾ.

ಕೆದರಿದ ಜತೆಯ ಸರಿಸಿಕರದಲಿ ಖಡ್ಗ ಧರಿಸಿ
ನಡೆಯಲಿ ಕಿಡಿಯ ಹರಿಸಿಚಲಿಸಿದ ಭೀಕರ

ಎದುರಿಗೆ ಹೋಗಬೇಡ ದೈಯ್ಯ..
ಕೆಣಕಲೆ ಬೇಡ ಬ್ರಹ್ಮಚಾರಿಯ

ಆ ವಜ್ರ ಮುಷ್ಟೀಲಿ ಆಗೋ ಪ್ರಹಾರ
ತಾಳೋಕೆ ಆಗಲ್ಲ ಆ ಗ್ರಹ ತಾರ..

ಭಜರೆ ಭಜರೆ ಭಜ ಭಜ ಭಜ ಭಜರೆ
ಭಜರಂಗಿ!
ಭಜರೆ ಭಜರೆ ಭಜ ಭಜ ಭಜ ಭಜರೆ
ಭಜರಂಗಿ!

ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ
ಬಂ ಬಂ ಬಂ ಬಂ.. ಬಂ ಬಂ.. ಬಂಬ ಬಂಬ

ವಜ್ರಾಯುದಂ. ಮಧಮರ್ಧನ.

Leave a Comment