Kittappa Kittappa Song Lyrics


Movie:  Sarathi
Music : Harikrishna
Vocals :  Shamita Malnad, Shankar Mahadevan
Lyrics :   Darshan
Year: 2011
Director: Dinakar
 

kannada lyrics

ಕಿಟ್ಟಪ್ಪ ಕಿಟ್ಟಪ್ಪಾ
ನಿನ ಫ್ಲೂಟು ಎಲ್ಲಪ್ಪ?

ರುಕ್ಕಮ್ಮ ರುಕ್ಕಮ್ಮ
ಕಣ್ಣೆತ್ತಿ ನೋಡಮ್ಮ

ಪಿಳ್ಳಂಗೋವಿ ಕೃಷ್ಣ ನಾನು
ಊದಲೇನೇ ಒಳ್ಳೆ ಟ್ಯೂನ್

ಟ್ಯೂನ್ ಕೇಳಿ ಗ್ರೂಪು ಬಂದ್ರೆ
ನಂಗೆ ತಾನೇ ತುಂಬಾ ತೊಂದ್ರೆ

ಸೈಡಲ್ ನಿಲ್ಲೇ
ಗ್ರೂಪು ಬಿಟ್ಟು ಓಡಿ ಹೋಗೋಣ
ಹೋಗೋಣ

ಆಟೋಲ್ ಬಂದೆ
ಕೃಷ್ಣ ನಿನ್ನ ರಥ ಎಲ್ಲೋಯ್ತೋ
ಎಲ್ಹೋಯ್ತೋ

ಏ ಕಿಟ್ಟಪ್ಪ ಕಿಟ್ಟಪ್ಪಾ
ನಿನ ಫ್ಲೂಟು ಎಲ್ಲಪ್ಪ

ಏ ರುಕ್ಕಮ್ಮ ರುಕ್ಕಮ್ಮ
ಕಣ್ಣೆತ್ತಿ ನೋಡಮ್ಮ

ಬೀದಿಲಿ ಲಗೋರಿ
ಆಡ್ತೀಯ ಮುರಾರಿ
ಆ ಬಾಲು ಬಿದ್ದು ಉಳುಕಿದೆ ಬ್ಯಾಕು

ತೋರ್ಕೊಂಡು ನಗಾರಿ
ಮಾಡ್ತೀರ ಸವಾರಿ
ಬಾಲಲ್ಲೇ ಬಿಸಿ ಮುಟ್ಟಿಸಬೇಕು

ಗೋಪಾಲಾ
ವೆರಿ ಬ್ಯಾಡ್

ಗೋವಿಂದ ನಿನ್ನ ಫೇಸು ಕಲರ್ ನೀಲಿ ನೀಲಿ ನೀಲಿ
ಇಷ್ಟೊಂದು ಪವರ್ ಪೈಂಟು ಯಾತಕೋ

ನಾನೆಲ್ಲೇ ಇದ್ರೂ ನೀನು ನನ್ನ ಕಂಡು ಹಿಡೀಲಂತ
ನಮ್ ಮಮ್ಮಿ ಡ್ಯಾಡಿ ಪ್ಲಾನು ನೋಡಿದು

ಕಾಫೀ ಡೇ ಲಿ
ಮಿಲ್ಕ್ ಶೇಕು ಕುಡಿ ರುಕ್ಕಮ್ಮ
ರುಕ್ಕಮ್ಮಾ
ಓ ಬೃಂದಾವನದ
ಡೈರಿ ಫಾರ್ಮ್ ಎಲ್ಲೋ ಕಿಟ್ಟಯ್ಯ
ಕಿಟ್ಟಯ್ಯಾ

ಒನ್ಸ್ ಅಪಾನ ಅ ಟೈಮ್ ಇನ್ ಮಥುರಾ ನಗರಿ
ನಿಯರ್ ರಿವರ್ ಯಮುನಾ
ಮೈ ಲಾರ್ಡ್ ಕೃಷ್ಣ ವಾಸ್ ಸಿಟ್ಟಿಂಗ್ ಆನ್ ಅ ಟ್ರೀ
ಪ್ಲೇಯಿಂಗ್ ಫ್ಲ್ಯೂಟ್ಆನ್ ದಿ ಅದರ ಸೈಡ್ ಗೋಪಿಕಾಸ್ ವರ್ ಪ್ಲೇಯಿಂಗ್
ಇನ್ ದಿ ರಿವರ್ ಟೇಕಿಂಗ್ ಬಾತ್
ಅಂಡ್ ಥೆಯ್ ವರ್ ಚೊ ಕ್ಯೂಟ್

ಆಫ್ಟರ್ ಥೇರ ಬಾತ್ ಥೆಯ್ ಆಲ್ ಕೆಮ್ ಔಟ್
ಅಂಡ್ ಥೆಯ್ ವರ್ ಶಾಕ್ಡ್
ಥೆಯ್ ಕೂಡಂಟ್ ಫೈಂಡ್ ಥೇರ್
ಮಿಡ್ಡಿ, ಚೂಡಿಧಾರ್, ಗಾಗ್ರಾ ದುಪಟ್ಟಾ etc etc
ಥೆಯ್ ಆಲ್ ರಶ್ಡ್ ಟೋವಾರ್ಡ್ಸ್ ಕೃಷ್ಣ ಅಂಡ್ ಸೆಡ್

ಶ್ರೀಕೃಷ್ಣ ನಮ್ಮ ಬಟ್ಟೆನಿಂಗೆ ಯಾಕೆ ಬೇಕು ಹೇಳು

ಬಟ್ ಮೈ ನಾಟಿ ಕೃಷ್ಣ ಸೆಡ್

ಐತಲಕಡಿ
ಥೆಯ್ ವರ್ ಕ್ರೈಇಂಗ್, ಹಿ ವಾಸ್ ಲಾಫಿಂಗ್
ಥೆ ವರ್ ಕ್ರೈಇಂಗ್, ಹಿ ವಾಸ್ ಲಾಫಿಂಗ್
ಥೆಯ್ ವರ್ ಕ್ರೈಇಂಗ್, ಲಾಫಿಂಗ್
ಕ್ರೈಇಂಗ್, ಲಾಫಿಂಗ್
ಕ್ರೈ ಲಾಫ್ ಲಾಫ್ ಕ್ರೈ
ಕ್ರೈ ಲಾಫ್
ಲಾಫ್ ಕ್ರೈ, ಕ್ರೈ ಲಾಫ್ ಲಾಫ್ ಕ್ರೈ

ಅಟ್ ಲಾಸ್ಟ ಇನ್ ದಿ ಕ್ಲೈಮ್ಸ್ ಮೈ ಸಿಂಗಾರ ಶೀಲ
ತರ್ನೆಡ್ ಇಂಟು ಕರುಣಾ ಬಲ
ಅಂಡ್ ಗವ್ ಬ್ಯಾಕ್ ಥೇರ್ ಕಾಸ್ಟ್ಯೂಮ್ಸ್
ಅಂಡ್ ಹೆನ್ಸ ಹಿ ಗಾಟ್ ದಿ ನೇಮ್ ಸ್ತ್ರೀಲೋಲ

ಆ ದೊಡ್ಡ ಬೆಟ್ಟನ ನೀ ಎತ್ತಿದೆ ಜಾಣ
ನನ್ನನು ಒಮ್ಮೆ ಎತ್ತಿಕೊಳಯ್ಯ
ಬೀ ಕೇರ್ ಫುಲ್ ರುಕ್ಕು
ಐಯಾಮ್ ಟೆರ್ರಿಫಿಕ್ಕು
ನಾ ಮುಟ್ಟಿದರೆ ಪ್ರಾಯವೇ ಮಾಯಾ

ಓ ಡಾರ್ಲಿಂ, ಗ್ಐ ಲವ್ ಯು

ಮುಕುಂದ ನಿನ್ನ ತಬ್ಬಿಕೊಂಡು
ಒಂದು ಮುತ್ತು ಕೊಡುವೆ
ಈ ಗೋಪಿಕೇರ ದೂರ ಮಾಡಿಕೋ

ರುಕ್ಕಮ ನೀನು ಮುತ್ತಿಡಲು ಗೋಪಿಕೇರ ಜೊತೆಗೆ
ಕೋಲಾಟದಲ್ಲಿ ಫೈಟು ಮಾಡಿಕೋ
ನಮ್ಗೆ ಅಡ್ಡ ಬಂದೋರು ಶೂಟೆ ರುಕ್ಕಮ್ಮ
ರುಕ್ಕಮ್ಮಾ…

ಗನ್ನು ಯಾಕೋ ಕೈಯಲ್ಲಿರೋ ಚಕ್ರ ಎಲ್ಲೋಯ್ತೋ
ಎಲ್ಲೋಯ್ತೋ

ಕಿಟಕಿಟಪ ಕಿಟ್ಟಪ್ಪ
ನಿನ್ನ ಫ್ಲೂಟು ಎಲ್ಲಪ್ಪ

ರು ರು ರು ರುಕ್ಕಮ್ಮ ರುಕ್ಕಮ್ಮ
ಕಣ್ಣೆತ್ತಿ ನೋಡಮ್ಮ

Leave a Comment

”
GO