Movie: Salaga
Music : Aishwarya Rangarajan
Vocals : Nagarjun Sharma
Lyrics : Nagarjun Sharma
Year: 20
Director: Duniya Vijay
kannada lyrics
ಮಳೆಯೇ ಮಳೆಯೇ
ಅಂಬೆಗಾಲ ಇಡುತ ಸುರಿಯೆ
ಚಳಿಯೆ ಚಳಿಯೆ
ಚೂರು ಹಬೆಯ ಕೊಡುತ ಮಿಡಿಯೆ
ಮತ್ತೆ ಮತ್ತೆ, ಬೇಕು ಅಂತ
ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚು
ಬಂದು ತಾಕು ನೀನು
ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ
ಕಣ್ಣಿನ ಬಾನಲ್ಲಿ, ಬಿಡಿಸಲೇ ರಂಗೋಲಿ
ಉಸಿರನು ಊದಿ ಹಾಯಾಗಿ
ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ
ತೂಗಲಿ ಹಾಗೆ ಮಗುವಾಗಿ
ನೀನಿರದೇ ಬದುಕುವುದೇಗೆ
ಮರೆಯದಿರು ಈ ಒಲವ ಸಂಗಾತಿ
ಮಾತೀರದೆ ಮರೆಯಲಿ ನಿಂತೆ
ಮರೆಯದಿರು ಆ ಕ್ಷಣವ ಸಂಗಾತಿ
ಮತ್ತೆ ಮತ್ತೆ, ಬೇಕು ಅಂತ
ಸುತ್ತೋ ಮೋಡ ನಾನು
ಪತ್ತೆ ಹಚ್ಚು, ಕಣ್ಣ ನುಚು
ಬಂದು ತಾಕು ನೀನು
ಸಖಿಯೇ ಸಖಿಯೇ ಸಖಿಯೇ
ಹನಿಯ ಹೆಣೆಯೋ ನದಿಯೇ
ನದಿಯೇ ನದಿಯೇ ನದಿಯೇ
ತಣಿಸು ಹೃದಯ ಸಖಿಯೇ
ಸಖಿಯೇ..
ಮೌನ ಮಾತಾಯ್ತಲ್ಲ
ಸಖಿಯೇ..
ದೂರ ಆಗೋದಿಲ್ಲ
ಸಖಿಯೇ..
ನೀನೇ ಇನ್ನೂ ಎಲ್ಲ
ಸಖಿಯೇ..
function openCity(cityName){
var i;
var x=document.getElementsByClassName("city");
for(i=0;i