Meet Madana Song Lyrics in Kannada


Movie:  Ek Love Ya Kannada
Music : Arjun Janya. 
Vocals :  Aishwarya Rangarajan
Lyrics :   Vijay Eshwar
Year: 2022
Director: prem
 

kannada lyrics

ಅಪ್ಪ ಯಾಕೋ ವಯಸಾಯ್ತು
ಮದ್ವೆ ಆಗು ಅಂತಾರೆ
ಮೀಟ್ ಮಾಡೋಣ..
ಅಜ್ಜಿ ಯಾಕೋ ಸಯೋಕು ಮುಂಚೆ
ಮೊಮ್ಮಗು ನ ಕೇಳ್ತಾರೆ
ಮೀಟ್ ಮಾಡೋಣ..
ನೆಂಟರೆಲ್ಲ ಮದ್ವೆ ಊಟ
ಯಾವಾಗ ಅಂತಾರೆ
ಫ್ರೆಂಡ್ಸ್ ಎಲ್ಲ ಎಣ್ಣೆ ಪಾರ್ಟಿ

ಕೊಡ್ಸಲ್ವ ಅಂತಾರೆ

ಏನ್ ಮಾಡೋಣ?
ಹೇಳು ಏನ್ ಮಾಡೋಣ?

ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ (X2)

ನೀ ಹು ಅಂದ್ರೆ
ಎಣ್ಣೆ ಸಿಗರೆಟ್ ಬಿಟ್ಬಿಡ್ತಿನೋ
ನೀ ಹು ಅಂದ್ರೆ
ಫ್ರೆಂಡ್ಸ್ ಗೆಲ್ಲ ಕೈ ಕೊಡ್ತಿನೋ
ನೀ ಹು ಅಂದ್ರೆ
ಅಪ್ಪ ಅಮ್ಮನ ಬಿಟ್ಬರ್ತಿನೋ
ನೀ ಉಹು ಅಂದ್ರೆ
ಎತ್ತಾಕೊಂಡ್ ಓಡಿ ಹೋಗ್ತಿನೋ

ನೀ ಹು ಅಂದ್ರೆ
ಮುಹುರ್ತಾನೆ ಬೇಡ ಕಣೋ
ನೀ ಹು ಅಂದ್ರೆ
ರಾಹುಕಾಲ ಓಕೆ ಕಣೋ
ನೀ ಹು ಅಂದ್ರೆ
ಈಗ್ಲೇನೆ ಫಸ್ಟ್ ನೈಟ್ ಕಣೋ
ನೀ ಉಹು ಅಂದ್ರೆ
ಆಮೇಲೆ ಮದ್ವೆ ಕಣೋ

ಏನ್ ಮಾಡೋಣ?
ಹೇಳು ಏನ್ ಮಾಡೋಣ?

ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ (X2)

ನೀ ಹು ಅಂದ್ರೆ
ಕರಿಯನ್ ತರಾ ಲವ್ ಮಾಡ್ತಿನೋ
ನೀ ಹು ಅಂದ್ರೆ
ರಾಜ್ ತರ ಸ್ಟೆಪ್ ಹಾಕ್ತಿನೋ
ನೀ ಹು ಅಂದ್ರೆ
ಜೋಗಿ ಹಂಗೆ ಕಯ್ತಿರ್ತಿನೋ
ನೀ ಉಹು ಅಂದ್ರೆ
ನಿಂಗೆ ನಾನೇ ವಿಲನ್ ಕಣೋ

ನೀ ಹು ಅಂದ್ರೆ
ಕಣ್ಣ ಹಾಕ್ದೊಳು ಖಲ್ಲಾಸ್ ಕಣೋ
ನೀ ಹು ಅಂದ್ರೆ
ಅಡ್ಡ ಬಂದೋಳು ಅಬ್ಬೆಜ್ ಕಣೋ
ನೀ ಎಸ್ ಅಂದ್ರೆ
ಎಲ್ಲದಕ್ಕೂ ಹು ಅನ್ತಿನೋ
ನೀ ನೋ ಅಂದ್ರೆ
ನಿಂಗೆ ಚ್ಚುಚ್ಚಿ ಜೈಲ್ಗೆ ಹೋಗ್ತಿನೋ

ಏನ್ ಮಾಡೋಣ?
ಹೇಳು ಏನ್ ಮಾಡೋಣ?

ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ (X2)

Leave a Comment