Movie: Gaalipata 2
Music : Yogaraj Bhat
Vocals : Sonu Nigam
Lyrics : Arjun Janya
Year: 2022
Director: Arjun JanyaJayant Kaikini
kannada lyrics
ಮಧುರ ಕನಸಿನ ಕದಾ
ತೆರೆದೆ ಇಡುವೆನು ಸದಾ
ಒಂಟಿ ನಾನಾದರೂ, ಸಂಭಾವಿತಾ
ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ
ಜಂಟಿ ಅಭ್ಯಾಸಕೆ ಸುಸ್ವಾಗತಾ
ತೆರೆಯಾ… ಮರೆಯಾ
ವಿಷಯಾ… ತುಂಬಾ ಇದೆ
ಕೃಪಯಾ ಹಿಂಬಾಲಿಸು
ನಿನ್ನ ಸೆಳೆತದ ಸವಿ
ಬರೆಯಲಾರನು ಕವಿ
ಮನದಿ ಬರಿ ನಿನ್ನದೇ
ಚಿತ್ರೋತ್ಸವ
ಪಂಚನಾಮೆಯ ಬಿಡು
ಪ್ರಥಮ ಚಿಕಿತ್ಸೆಯ ಕೊಡು
ಮಾಡಿ ಸದ್ದಿಲ್ಲದಾ ಅಪಘಾತವಾ
ಉಭಯಾ ಹೃದಯಾ
ಅದಲೂ ಬದಲಾದರೆ
ನೀನೇ ಸಂಭಾಳಿಸು
ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }