kannada lyrics
ಪ್ರಿಯಾ… ಓ ಪ್ರಿಯಾ…
ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ
ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ
ಓ ಪ್ರಿಯಾ… ಓ ಪ್ರಿಯಾ…
ನಾನ್ ಉಸಿರಾಡೋ ಗಾಳಿ
ನನ್ಹೃದಯದ್ ಮಿಡಿತ
ನೀನೇ ನೀನೆ ಕಣೆ
ಅಲ್ಲೆಲ್ಲೋ ಇಲ್ಲೆಲ್ಲೋ ನೀ ಕೂಗುವೆ
ನಾ ನೋಡೋ ಘಳಿಗೆ
ಸರಿಯುವೆ ಮರೆಗೆ
ಹಾಡಾಗಿ ನೆನಪಾಗಿ ನೀ ಕಾಡುವೆ
ತುಂಟಾಟಾ ನಿನಗೆ
ತಳಮಳ ನನಗೆ
ಹೇಗೋ ಎಂತೋ ದೂರ ನಿಂತು
ಮುದ್ದಾಡದೆ
ಆಹಾ ಈ ದೇಹ ಹಾಗುರಾಗಿದೆ
ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ
ಓ ಪ್ರಿಯಾ… ಓ ಪ್ರಿಯಾ…
ಏಕಾಂಗಿ ನಾನಾಗಿ ನಿಂತಾಕ್ಷಣ
ತಂಗಾಳಿ ತರುವೆ ಕಚಗುಳಿ ಇಡುವೆ
ಹೇಗಿದ್ದೆ ಹೇಗಾದೆ ನಾನೀದಿನ
ನೀ ನನ್ನ ಜಗವೆ ಬದಲಿಸುತಿರುವೆ
ನಿಂಗೇ ತಾನೆ ನಿನ್ನಿಂದಾನೆ
ಈ ಜೀವನ
ನಿಜಾನಾ? ಇದೇನಾ> ಇದು ಪ್ರೀತಿನಾ?
ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ
ನನ್ನಲ್ಲಿ ನೀನಿದ್ದೆ ಆಗ
ಓ ಪ್ರಿಯಾ… ಓ ಪ್ರಿಯಾ…
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }