Ondu Mathale Nooru Helale Song Lyrics




Movie:  Padde Huli
Music : Nishvika Naidu
Vocals :  Sanjith Hegde
Lyrics :   B Ajaneesh Lokanath
Year: 2019
Director: Guru Deshpande.
 

kannada lyrics

ಹಲೋ ಎಕ್ಚೂಸ್ ಮೇ
ಐ ದಿ ಲವ್ ಇಸ್ ದ, ಯು ದ ಲವ್ ಇಸ್ ಡಾ ಆಂಗ್ರಿ ವೈ?
ಸಾರೀ, ಆ… ನಾವು ಕನ್ನಡಲ್ಲಿ ಸ್ವಲ್ಪ ಸ್ಟ್ರಾಂಗು
ಅದಕ್ಕೇ ಇಂಗ್ಲಿಷ್ ಬರೋದಿಲ್ಲ
ರೆಡಿ… ಒಂದು… ಎರಡು… ಮೂರು… ನಾಲ್ಕು

ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು loveಅಲಿ
ಬರದೇ ಬೆರೆಯುವೆ ಒಂದು ಧಾಖಲೆ
ಐ ಲವ್ ದಿ ವೆ ಯು ಹೇಟ್ ಮೀ

ಗೀತ ಬಂದಳು ಎದೆಯ ರೋಡ್ಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
ಸ್ಟಾರ್ಟ್-u ನಂಗೂ ಈಗ ಪ್ರೀತಿ ಬೇಸಿಗೆ

ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು ಲವ್ಅಲಿ
ಬರದೇ ಬೆರೆಯುವೆ ಒಂದು ದಾಖಲೆ

ಒಹ್ ಡಾರ್ಲಿಂಗ್
ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ

ಯಾಕೆ ಹಿಂಗ ಆಡ್ತಿ ಹುಡ್ಗಿ ಖಡಕ್ ಖದರ್ ನಂಗಿಲ್ವಾ
ಮಿರ್ಚಿಯನ್ನು ಕ್ಲೀನ್ ಮಾಡ್ದೆ ಸುಮ್ನೆ ಉರ್ಕೋಡೆಯವ್ವ
ಹತ್ರೆ ಬಂದ್ರೆ ಸುರಿಬೇಡ ನಾನೂನು ಸರ್ರ್ರ ಪಟಾಕಿ
ನೀನೇನೆ ನನ್ನಾಕಿ ನಲ್ಲೇ ನಲ್ಲೇ

ಸ್ವರ್ಗ ಬೇರೆಯಲ್ಲೂ ಇಲ್ಲ ನೀನೆ ಅದರ ರೂಪ
ಚಂದ ಕಾಣ್ತಿ ಮೂತಿ ಮ್ಯಾಲೆ ಇದ್ರೆ ಕೋಪ
ಆಗುವಾಸೆ ಬಾನಿನಲ್ಲಿ ಇಬ್ರು ಜೋಡಿ ತಾರೆ
ವಾಚ್-u ನೋಡದಂಗೆ ಹಾಗೆ ಜೊತೆ ಬಾರೆ
ಗಣಿತದಲ್ಲಿ ನಾ ಸ್ವಲ್ಪ ವೀಕ್-u
ಕುಣಿತದಲ್ಲಿ ಇಲ್ಲ ಬ್ರೇಕ್-u
ಮನವಿಯಲ್ಲ ಡಿಮ್ಯಾಂಡ್-u ಅನ್ಕೋ
ಉಸಿರೇ ಒಮ್ಮೆ ತಬ್ಬಿಕೋ
ಐ ಲವ್ ದ ವೇ ಯು ಹೇಟ್ ಮೀ

ಗೀತ ಬಂದಳು ಎದೆಯ ರೋಡ್ಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
ಸ್ಟಾರ್ಟ್-u ನಂಗೂ ಈಗ ಪ್ರೀತಿ ಬೇಸಿಗೆ

ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು ಲವ್ಅಲಿ
ಬರದೇ ಬೆರೆಯುವೆ ಒಂದು ದಾಖಲೆ

ಐ ಲವ್ ದ ವೆ ಯು ಹೇಟ್ ಮೀ

ಗೀತ ಬಂದಳು ಎದೆಯ roadಇಗೆ
Ok ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ
Start-u ನಂಗೂ ಈಗ ಪ್ರೀತಿ ಬೇಸಿಗೆ

ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತಿಯಾ ಈ ತೊಳಲೇ
Doubt ಬೇಡವೇ ನಾನು loveಅಲಿ
ಬರದೇ ಬೆರೆಯುವೆ ಒಂದು ದಾಖಲೆ

ಒಹ್ darling
ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ



Leave a Reply

Your email address will not be published. Required fields are marked *