Udupi Hotelu Song lyrics


Movie:  Badava Rascal 
Music : Vasuki Vaibh
Vocals :  Daali Dhananjay
Lyrics :   Vijay Prakash
Year: 2021
Director: Shankar Guru
 

kannada lyrics

ಗಿಣಿಯೇ ನನ್ನ ಗಿಣಿಯೇ

ಗಿಣಿಯೇ ನನ್ನ ಗಿಣಿಯೇ

ಉಡುಪಿ ಹೋಟೆಲ್

ಮುಲೆ ತೇಬಲು

ಮೆಲೆ ಕಾಫಿ ಲೋಟ

ಕೆಲಗೆ ಪೋಲಿಯಾಟ

ಕಣ್ಣು ಕಣ್ಣು ಚುಂಬನ

ಸುಡ್ ಸುಡ್ ಯವ್ವನ

ಅರಳಿದೆ ಮೈಮನ

ಮಾತಾ ಮಾತಾ ಮದ್ಯಾನ

ಎಂಥಾ ಸಂತೆಯ ಮದ್ಯಯು

ಎದ್ದು ಕಾಣುವ ಗೊಂಬೆಯು

ನಕ್ಕು ಮ್ಯಾಲೆ ಸುರಿಸುವ ಗೊಂಬೆಯು

ನನ್ನ ಹೃದಯದ ಅಂಗಡಿ

ಕೊಲ್ಲೆ ಹೊಡೆದ ಅಂದವು

ಎಂಥಾ ನೋವ ಮರೆಸುವ ಆನಂದವೋ

ಗಿಣಿಯೇ ನನ್ನ ಗಿಣಿಯೇ

ಗಿಣಿಯೇ ನನ್ನ ಗಿಣಿಯೇ

ಯಾಕೆ ಇಷ್ಟು ಚಂದ ನೀನು

ದೃಷ್ಟಿ ಬೊಟ್ಟನ ಎಡಲೆನು

ಮಲ್ಗೆ ಹೂವಿನಂತ ಬಣ್ಣ

ಹೊಟ್ಟೆ ಹೊಳಿತಿರೋ ಚಿನ್ನಾ

ಬೆಳೆದಿಂಗಳ ಕುಡಿಯವಲೆ

ಚಂದಿರನ ಕಿರಿಮಗಳೆ

ನಾನಾದೆಂಬ ಕಾರಣಕೆ

ದೆರೆಗಿಲುದು ಬಂದವಳೇ

ಬಾ ಬೆಳಕಾಗಿ ಬಾ

ಬಾ ಮಂಡುಂಬಿ ಬಾ

ಬಾ ಮನೆತುಂಬಿ ಬಾ

ಕಾಯುವೆ ಕಾಯುವೆ ಕಾಯುವೆ

Leave a Comment

”
GO