kannada lyrics
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಝೇಂಕಾರ ಇಂಪಾಗಿದೆ
ಮೈಯೆಲ್ಲಾ ಜುಮ್ಮೆಂದಿದೆ
ಜೇನೆಲ್ಲಾ ಹೆಪ್ಪಾಗಿದೆ
ಮನಸೇನೋ ತಪ್ಪೆಂದಿದೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ರವಿ ಕಿರಣವು ಸುಳಿದಾಗ
ಹೂಮನೆಗಳು ತೆರೆವಂತೆ
ಇನಿಯನ ಈ ಬಿಸಿಯ ಊರೂರಿಗೆ
ತೆರೆಯದೆನ್ನ ಹೃದಯ ಮಾಳಿಗೆ
ಓ ಸುಮ ಬಾಲೆ
ಆನಂದ ಆನಂದ
ಈ ನನ್ನ ದುಂಬಿ ಮಾತೆಂದ
ಈ ಹೂವು ಅರಳೋದು
ಈ ಹೊತ್ತು ಮುಳುಗೋ ಕ್ಷಣದಿಂದ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಗೆಳತಿಯ ಬರಬೇಕೆಂದು
ಗೆಳತಿಯ ಬರಬೇಕೆಂದು
ನವಿಲು ಗಲೇ ತೆರೆದಾಗ
ಹೆಣ್ಣವಿಲು ಬಾಯಿ ತೆರೆಯುವ
ಸುಂದರದ ನೋಟ ಮರೆಸುವ
ಬಾ ಸುಮ ಬಾಲೆ
ನಾ ವಲ್ಲೆ ನಾ ವಲ್ಲೆ
ಆ ನಾವಿಳಿನಾಟ ನಾ ವಲ್ಲೆ
ಈ ಆಸೆ ಅತಿ ಆಸೆ
ತಾನಾಗಬಹುದು ನಾ ವಲ್ಲೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಝೇಂಕಾರ ಇಂಪಾಗಿದೆ
ಮೈಯೆಲ್ಲಾ ಜುಮ್ಮೆಂದಿದೆ
ಜೇನೆಲ್ಲಾ ಹೆಪ್ಪಾಗಿದೆ
ಮನಸೇನೋ ತಪ್ಪೆಂದಿದೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ರುತ್ತುತ್ತು ರುತ್ತು ತುತು
ರುತ್ತುತ್ತು ರುತ್ತು ತುತು
ಮಮ್ಮಮ್ಮ ಮಮ್ಮ ಮಮ
ನನ್ನನ್ನ ನನ್ನ ನನ
ನನ್ನನ್ನ ನನ್ನ ನನ
function openCity(cityName){
var i;
var x=document.getElementsByClassName("city");
for(i=0;i