Bande Bathale Lyrics


Movie:  Pogaru
Music : Chethan Kumar
Vocals :  Vijay Prakash
Lyrics :   Chethan Kumar
Year: 2021
Director: Nanda Kishore
 

kannada lyrics

ಬೆಡ್ರೂಮ್ ಇಲ್ಲೂ ಗದ್ದೆ ಬೈಲು

ಗುಡ್ಡದ್ ಕಲ್ಲು ಗುದ್ಲಿ ನೆಗ್ಲು

ಎಲ್ರು ಮೇಲು ಆಣೆ ಮಾಡಿ

ಹೇಳ್ತೀನಿ ಕೇಳ್ರಿ

ಅವಳು ಟೀಚರ್ ನಾನು ಟಾರ್ಚರ್

ಅವಳು ಬೂನ್ದಿ ನಾನು ಸಿಂದಿ

ಒಪ್ಪೋಸಿಟ್ಟು ಕ್ಯಾರೆಕ್ಟರೇ

ಸೂಪರ್ ಜೋಡಿ

ಜಂತಿ ಆಗೋ ಹೊತ್ತಲಿ

ಒಂಟಿ ಮಾಡಿ ಒಂಟೇ ಹೋದಳು

ಬಂದೆ ಬತ್ತಾಳೆ ಅವಳು ಬಂದೆ ಬತ್ತಾಳೆ

ಸಿಕ್ಕೇ ಸಿಗ್ತಾಳೆ ನಂಗೆ ಸಿಕ್ಕೇ ಸಿಗ್ತಾಳೆ

ಝಂ ಅಂತದೇ ಬಂದ ಧಮ್ ಅಂತದೇ

ಇವಳ್ನ ನೋಡಿದಾಗ್ ಎಲ್ಲ

ಗುಂಡಿಗೆ ಒಳಗೆ ಢುಮ್ ಅಂತದೇ

ನಿರ್ರ್ ಅಂತಾಳೆ ಸಿಕ್ದಾಗ್ ಸುರ್ ಅಂತಾಳೆ

ನಾನು ಎಷ್ಟೇ ಇಷ್ಟ ಪಟ್ರು

ನಂ ಮೇಲ್ ಗುರ್ರ್ ಅಂತಾಳೆ

ಡಾಕ್ಟ್ರನ್ನೇ ಕರೆಸು ಹದೃಡಯಾನೆ ಬಗೆಸು

ಅದರೊಳಗೂ ನಿನ್ನೆ ಜೋಪಾನ ಮಾಡಿವ್ನಿ

ಮಗುವಂತ ಮನಸು ನಿನಗ್ಯಾಕೆ ಮುನಿಸು

ದೇವ್ರಾಣೆ ನಿನ್ ಮ್ಯಾಲೆ ನಾನ್ ಪ್ರಾಣ ಮಡಗಿವ್ನಿ

ಬಂದೆ ಬತ್ತಾಳೆ ಅವ್ಳು ಬಂದೆ ಬತ್ತಾಳೆ

ಕೈಯಲ್ ತಾಳಿ ಕೊಟ್ಟು ಅವ್ಳು ಕಟ್ಟು ಅಂತಾಳೆ

ಕೈ ತುತ್ತು ತಿಂದಿಲ್ಲ ಲಾಲಿ ಹಾಡು ಹಾಡಿಲ್ಲ

ತಾಯಿ ಪ್ರೀತಿ ಅಂದ್ರೆ ಏನು ಅಂತ ನಂಗೆ ಗೊತ್ತಿಲ್ಲ

ಹಬ್ಬ ಮಾಡಿಲ್ಲ ಒಳ್ಳೆ ಬಟ್ಟೆ ಹಾಕಿಲ್ಲ

ನಂಗೆ ಬಂದು ಬಳಗ ಯಾರು ಇಲ್ಲ, ನೀನ್ ನನಗೆಲ್ಲಾ

ಈ ಪಾಟಿ ನೋವಾ, ಈ ಪಾಪಿ ಜೀವ

ಒಳಗೆ ಇಟ್ಕೊಂಡು ಇನ್ನು ಬದುಕೈತೆ

ನಾ ಬಯಸಿದ್ದೆಲ್ಲ ನಂಗ್ ಸಿಗಲೇ ಇಲ್ಲ

ನೀನೂನೂ ನನ ಬಿಟ್ಟು ಹೋಗಬೇಡ

Leave a Comment