Karabu song lyrics


Movie:  Pogaru
Music : Chandan Shetty
Vocals :  Chandan Shetty
Lyrics :   Chandan Shetty
Year: 2021
Director: Nanda Kishore
 

kannada lyrics

ಕರಾಬು!
ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೇಗು

ಕರಾಬು!
ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೇಗು

ಡಾನುಗಳು ರೌಡಿಗಳು ಫಿದಾ ಆಗವ್ರೆ
ನನ್ನ ಭೇಟಿ ಮಾಡೋಕೆ ಮುಗಿ ಬಿದ್ದವ್ರೆ
ಫೀಲ್ಡಲ್ಲಿ ನನ್ನ ಕಿಂಗು ಅಂತವ್ರೆ
ನನ್ನ ಕಟ್ಕಂಡೂ ನೀ ಕ್ವೀನು ಆಗು ಬಾರೆ

ನೀನು ಕರ್ದಲ್ಲಿ ಬರ್ತೀನಿ ನಡಿ ನಾ ರೆಡಿ
ನಾನು ಮಾಡ್ತಾ ಇಲ್ಲ ಕಣೆ ಈಗ ಕಾಮಿಡಿ
ಯಾರ್ಗು ಹೆದರಬೇಡ ಗೊತ್ತಲ್ಲ ನಾನು ರೌಡಿ
ತಪ್ಪಿ ನಂಗೆ ನೀನು ಬ್ಯಾಡ ಅಂದ್ರೆ ಎಲ್ಲ ಪುಡಿ ಪುಡಿ

ಸಿಕ್ಕಾಪಟ್ಟೆ ಸೈತಾನು
ನೋಡೋಕ್ ಇವ್ನು ಪೈತಾನು
ಟಕ ಟಕ ಟಕ ಟಾಂಗು ಟಕರ್ ಡಿಂಗ್ ಟಾಕುರ್ ಕಿಟ್ಟಾಕೆ
ರಾಂಗಾ ಟಾ ಟಾಕರ್ ಕಿಟ್ಟ ಕಿಟ್ಟ ಕಿಟ್ಟಾಕೆ

ಅಣ್ಣ ಬಂದ ಬಾಸು ಬಂದ
ಎದ್ದು ಎಲ್ಡು ಸ್ಟೆಪ್ಪಾಕೆ

ಕರಾಬು ಕರಾಬು
ನಾ ನಿನ್ನ ನವಾಬು

ಬೀಡ ಅಂಗ್ದಿ ಬಾಬು ಒಂದ್ ಬೀಡ ಹಾಕು
ಕೊಡ್ತೀನ್ ನೋಡು ಇವಳಿಗೆ ಕರೆಂಟ್ ಶಾಕು
ಹೇಳಿ ಕೇಳಿ ಮೊದ್ಲೆ ನಾನ್ ಚೂರು ಕ್ರ್ಯಾಕು
ನಾ ಸ್ಟಾರ್ಟ್ ಅದ್ಮೇಲ್ ಸ್ಟಾಪೆ ಇಲ್ಲ ಒಂದೇ ಟೇಕು

ಓಡೋಗೇ
ನೀ ನಿಲ್ಲಬೇಡ
ಓಡೋಗೇ
ಓಡು ಓಡು ಓಡು

ಯಾರು ಹೇಳಂಗೂ ಇಲ್ಲ
ನನ್ನ ಕೇಳಂಗೂ ಇಲ್ಲ
ನಾನು ಮುಟ್ಟುದ್ ಮೇಲೇ ನಂದೇನೆ

ಕರಾಬು!
ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೇಗುಕರಾಬು!
ಬಾಸು ಕರಾಬು
ಸುಮ್ನೆ ಓಡೋಗು
ನಿಲ್ಲಬೇಡ ಓಡೋಗೇ ಓಡೇಗು

ಪಾಪಿಗಳ ಪಾಪಿ ಅಂತ ಶಾಪ ಹಾಕ್ತಾರೆ
ಬರಿ ಗುಂಡನೂ ಪಂಟನೂ ಅಂತ ಅಂತಾರೆ
ಅಬ್ಬಬ್ಬ ರಾಕ್ಷಸ ಬಂದ ಅಂತಾರೆ
ಎಲ್ಲ ಎದ್ದು ಬಿದ್ದು ಮನೆ ಸೇರಿ ಕೊಳ್ತಾರೆ

ನೀನು ಕೇಳ್ಬೇಡ ನನ್ ಹತ್ರ ಕ್ವಾಲಿಫಿಕೇಸನ್
ನಾನು ಮಾಡಲ್ಲ ಯಾವ್ ಕೆಲ್ಸ ವಿತೌಟ್ ಕಮಿಸನ್
ನಿಂಗೆ ಕೊಡ್ತೀನಿ ನಾನು ಸ್ಪೆಸಲ್ ಪರ್ಮೀಸನ್
ಬರ್ಕೊ ಗಂಡನ್ ಹೆಸರು ಶಿವ ಆನ್ ಅಪ್ಲಿಕೇಸನ್

ಮಸ್ತಾನ್ ಪೇಟೆ ಮಸ್ತಾನು
ಅಕ್ಕಿ ಪೇಟೆ ಹೈವಾನು
ಟಕ ಟಕ ಟಕ ಟಾಂಗು ಟಕರ್ ಡಿಂಗ್ ಟಾಕುರ್ ಕಿಟ್ಟಾಕೆ
ರಾಂಗಾ ಟಾ ಟಾಕರ್ ಕಿಟ್ಟ ಕಿಟ್ಟ ಕಿಟ್ಟಾಕೆ

ಅಣ್ಣ ಬಂದ ಬಾಸು ಬಂದ
ಎದ್ದು ಎಲ್ಡು ಸ್ಟೆಪ್ಪಾಕೆ

ಬಾಸು ಕರಾಬು
ಬಾಸು ಕರಾಬು

Leave a Comment