Bangarada Bombe Song lyrics


Movie:  Sipayi
Music : Hamsalekha
Vocals :  S. P. Balasubrahmanyam
Lyrics :   Hamsalekha
Year: 1996
Director: Ravichandran
 

kannada lyrics

ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ

ಜಾರಿ ಬಿದ್ದೇನಮ್ಮಾ ಸಿಕ್ಕಿ ಬಿದ್ದೇನಮ್ಮಾ

ಪ್ರೀತಿ ಮಾಡಿದರೆ ಬೇಡ ಅನ್ನಲಾರೆ

ಇವನ ರೀತಿ ನಾ ಪ್ರೀತಿ ಮಾಡಲಾರೆ

ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ

ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ

ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ

ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾತಂದನನ ತಾನನ ನಾನಾನ ಕೇಳೇ ಚಿನ್ನ ಸುವಾಲಿ ರಾಗಾನ

ತಂದನನ ತಾನನ ನಾನಾನ ಕೇಳೇ ನನ್ನ ರಂಗೋಲಿ ರಾಗಾನ

ಎಲ್ಲಿದೆ ಹೇಳು ನಿನ್ನ ಗಾಯ

ತಂದಾನ ಕೇಳಿ ಮಂಗ ಮಾಯಾ

ಸಿಪಾಯಿ ಸಿಪಾಯಿ ನಾ ನಿನ್ನ ಸಿಪಾಯಿ

ಪ್ರೀತಿಲಿ ಸಿಪಾಯಿ ಆಗೋದ ಗವಾಯಿ

ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ

ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ

ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ

ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ

ಆಸೆ ಆಯಿತಮ್ಮ ಮಾತು ಹೋಯಿತಮ್ಮ

ಪ್ರೀತಿ ಬಂದಿತಮ್ಮ ಧೈರ್ಯಾ ಹೋಯಿತಮ್ಮ

ಇಂಥ ಹುಡುಗನ ಎಲ್ಲೂ ನೋಡೇ ಇಲ್ಲ

ಇವನ ಮುದ್ದಿಸೋ ಧೈರ್ಯ ನನಗೆ ಇಲ್ಲ

ಬಂಗಾರದ ಬೊಂಬೆ ನನ್ನ ದೇವಿ ನೀನಮ್ಮ

ಊರೆಲ್ಲ ಹೊತ್ತು ತಿರುಗೋ ತೇರು ನಾನಮ್ಮ

ಬಂಗಾರದ ಬೊಂಬೆ ನನ್ನ ಪ್ರಾಣ ನೀನಮ್ಮ

ನಿನ್ನನ್ನು ಹೊತ್ತು ತಿರುಗೋ ದೇಹ ನಾನಮ್ಮ

ತಂದನನ ತಾನನ ನಾನಾನ ಬಂದೂಕದ ಬಾಯಲ್ಲಿ ಸುವ್ವಾಲಿ

ತಂದನನ ತಾನನ ನಾನಾನ ಸಿಪಾಯಿಯಾ ಮಾತೆಲ್ಲ ಕವ್ವಾಲಿ

ವೈರಿಯ ಇರುವೆ ಅಂತ ತಿಳಿ

ಸಿಂಹದ ಗುಹೆಯಲ್ಲಿ ಇಳಿ

ಕಿತ್ತೂರ ಚೆನ್ನಮ್ಮ ನೀನಾಗುತಿಯಮ್ಮ

ಒನಕೆ ಓಬವ್ವ ನೀನಾಗುತಿಯಮ್ಮ

ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ

ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ

ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ

ನೋವಿಗೆ ಸೂಜಿ ಮದ್ದು ಹಳ್ಳಿ ಹಾಡಮ್ಮಾ

Leave a Comment