kannada lyrics
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯು ಇದ್ದರು ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯು ಇದ್ದರು ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮಕ್ಕಳನ್ನೆ ಜೂಜಲ್ಲಿ ಇಡುವಾಗ
ನೋಡಿಕೊಂಡು ಇರಬೇಕಾ?
ಯುದ್ಧವನ್ನು ಗೆಲ್ಲೋಕೆ ಬಲ್ಲವನು
ಕೈ ಕಟ್ಟಿ ಕೂರಬೇಕಾ?
ನಾರಿಯೇ ಕಾಂಚನಾ ಕೌರವರ ಮೋಜಿಗೆ
ಧರ್ಮವೇ ಲಾಂಛನ ಪಾಂಡವರ ಜೂಜಿಗೆ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯು ಇದ್ದರು ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ನರಿಗಳು ನ್ಯಾಯಾನಾ ಹೇಳುವಾಗ
ಕಿವಿ ಕೊಟ್ಟು ಕೇಳಬೇಕಾ?
ಮೊಸಳೆಯು ಕಣ್ಣೀರು ಇಡುವಾಗ
ಕೂಡಿಕೊಂಡು ಅಳಬೇಕಾ?
ತಡೆದರು ಈ ದಿನ ಮನಸಿನ ನಾಯಕ
ಬಿಟ್ಟರೆ ಎಲ್ಲರ ಸೀಳುವ ಸೈನಿಕ
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
ಮೋಸಕ್ಕೆ ಕೈಯಿ ಮುಗಿಬೇಕಾ?
ಚಿಂತೆಯು ಇದ್ದರು ನಗಬೇಕಾ?
ಪ್ರೀತಿಯೇ ಹೋದರು ಇರಬೇಕಾ?
ಯಾರಿಗೆ ಬೇಕು ಈ ಲೋಕ
ಯಾರಿಗೆ ಬೇಕು ಈ ಲೋಕ
function openCity(cityName){
var i;
var x=document.getElementsByClassName("city");
for(i=0;i