kannada lyrics
ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ
ಅ ಆ
ಅ ಆ
ಇ ಈ
ಇ ಈ
ಉ ಊ
ಉ ಊ
ಋ ೠ
ಋ ೠ
ಎ ಏ ಐ
ಒ ಓ ಔ
ಅಮ್
ಅಹ್ಹಾ
ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ
ಮೊದಲು ತಿದ್ದಬೇಕು
ಅಕ್ಷರ ತಲೆಗೆ ಹೋಗಬೇಕು
ವಿಷಯ ಕೇಳಬೇಕು
ಎಲ್ಲವ ಅರೆದು ಕುಡಿಯಬೇಕು
ಅರೆದು ಕುಡಿಯಲೇನು
ಈಗಲೆ ನಿಮ್ಮ ರೂಪವನ್ನ
ಮಾತು ಸಾಲದೀಗ ತಿಳಿಸಲು ನನ್ನ ಆಸೆಯನ್ನೂ
ಸಮಯ ಇರುವಾಗ
ಚಿಂತೆ ಯಾಕೀಗ
ದಾನ ಸಿಗುವಾಗ
ಎಲ್ಲಾ ಬೇಕೀಗ
ಅ ಗೆ
ಅಮ್ಮಾ
ಆ ಗೆ
ಆಸೇ
ಇ ಗೆ
ಇಡ್ಲಿ
ಈ ಗೆ
ಈಟಿ
ಏ ಏ ಐ
ಒ ಓ ಔ
ಅಮ್
ಅಹ್ಹಾ
ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ
ತುಂಬ ಕಲಿತುಕೊಂಡ್ರಿ ಇಂದಿನ
ಮೊದಲ ಪಾಠದಲ್ಲೆ
ತುಂಬ ತಿಳಿದುಕೊಂಡ್ರಿ ಗುರುವಿಗೂ
ಮಿಂಚಿ ಹೋದಿರಿಲ್ಲೀ
ಪಾಠ ಸಾಕು ಇನ್ನು
ಬೆಚ್ಚನೆ ಆಟ ಸ್ವಲ್ಪ ಕಲಿಸೀ
ಪ್ರೇಮದಾಟದಲ್ಲಿ ಮೊದಲನೆ ಹೆಜ್ಜೆ ಹೇಗೆ ತಿಳಿಸೀ
ಕಲಿತು ಜಯಗಳಿಸಿ
ನನ್ನ ಹೆಸರುಳಿಸಿ
ಗುರುವೆ ದಯವಿರಿಸಿ
ನನ್ನ ಬೆವರೊರಿಸಿ
ಅ ಆ
ಅ ಅಹ್ಹಾ
ಇ ಈ
ಇ ಈ
ಉ ಊ
ಉಹು ಹೂಂ
ಋ ೠ
ಋ ೠ
ಏ ಏ ಐ
ಅಹ್ ಅಹ ಅ
ಅಮ್
ಅಹ್ಹಾ
ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ
ಪಾಠ ಮಾಡಿ ಬನ್ನಿ
ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಸ್ಲೇಟು ಬಳಪ ತನ್ನಿ
function openCity(cityName){
var i;
var x=document.getElementsByClassName("city");
for(i=0;i