Idu Nanooru Lyrics


Movie:  Palegara
Music : Hamsalekha
Vocals :  S. P. Balasubrahmanyam
Lyrics :   Hamsalekha
Year: 1996
Director: N. Omprakash Rao
 

kannada lyrics

ಬಾಣಿಗೊಬ್ಬ ಸೂರ್ಯ
ಭೂಮಿಗೊಬ್ಬ ಚಂದ್ರು
ಲೋಕಕೊಬ್ಬ ದೇವನು

ಮತ್ತಿಗೊಬ್ಬ ರಾಮ
ಪ್ರೀತಿಗೊಬ್ಬ ಶ್ಯಾಮ
ದಾನಕೊಬ್ಬ ಕರ್ಣನು

ನೀತಿಗೊಬ್ಬ ಧೀರ
ನಮ್ಮೂರ ಪಾಳೇಗಾರ
ನ್ಯಾಯಕೊಬ್ಬ ಶೂರ
ನಮ್ಮೂರ ಪಾಳೇಗಾರ

ಇದು ನನ್ನೂರು ಎಲ್ಲರೂ ನನ್ನೋರು
ಇದು ನನ್ನೂರು ಎಲ್ಲರೂ ನನ್ನೋರು
ಇರೋರು ಇರದೋರು ಎಲ್ಲರೂ
ನನ್ನ ಬಂದು ಬಾಂಧವರು

ಇದು ನನ್ನೂರು ಎಲ್ಲರೂ ನನ್ನೋರು
ಇದು ನನ್ನೂರು ಎಲ್ಲರೂ ನನ್ನೋರು

ನ್ಯಾಯ ಯಾರನು ನಿಂದಿಸದು
ಹುಲಿಯ ವೇಷದ ಗೋವು ಅದು
ಸತ್ಯ ಯಾರನು ನೋಯಿಸದು
ಪಾಪ ತೊಳೆಯುವ ಗಂಗೆ ಅದು

ನೀತಿಗೊಬ್ಬ ತಮ್ಮ
ಸೇವೆಗೊಬ್ಬ ತಿಮ್ಮ
ಕಂತೆಗೊಬ್ಬ ಬ್ರಹ್ಮ

ವೇದಕೊಬ್ಬ ವ್ಯಾಸ
ಕಾಡಿಗೊಬ್ಬ ದಾಸ
ಕಾಸಿಗೊಬ್ಬ ಶ್ರೀನಿವಾಸ

ಕೋಟಿಗೊಬ್ಬ ಶೂರ
ನಮ್ಮೂರ ಪಾಳೇಗಾರ
ನ್ಯಾಯಕೊಬ್ಬ ಧೀರ
ನಮ್ಮೂರ ಪಾಳೇಗಾರ

ಇದು ನನ್ನೂರು ಎಲ್ಲರೂ ನನ್ನೋರು
ಇದು ನನ್ನೂರು ಎಲ್ಲರೂ ನನ್ನೋರು
ನಾಗೋರು ನೊಂದವರು ಎಲ್ಲರೂ
ನನ್ನ ಬಂದು ಬಾಂಧವರು

ಇದು ನನ್ನೂರು ಎಲ್ಲರೂ ನನ್ನೋರು
ಇದು ನನ್ನೂರು ಎಲ್ಲರೂ ನನ್ನೋರು

ನ್ಯಾಯ ಎಂದರೇ ಸಮಭಾವ
ತೂಗೋ ತಕ್ಕಡಿ ನನ್ನ ಜೀವ
ಸತ್ಯ ಎಂದರೇ ನಿಜ ರೂಪ
ತೋರೋ ಕನ್ನಡಿ ನನ್ನ ರೂಪ

ತಾಯಿ ಮಾತಿಗೊಬ್ಬ
ತಾಯಿ ಭಾಷೆಗೊಬ್ಬ
ತಾಯಿ ನಾಡಿಗೊಬ್ಬ

ಭೀಮ ಸೇನಗೊಬ್ಬ
ಪ್ರಾಣ ಗಂಗೆಗೊಬ್ಬ
ಶಾಂತಿ ಮೂರ್ತಿಗೊಬ್ಬ

ನೇರ ಮಾತುಗಾರ
ನಮ್ಮೂರ ಪಾಳೇಗಾರ
ನ್ಯಾಯ ಸೂತ್ರಧಾರ
ನಮ್ಮೂರ

ಪಾಳೇಗಾರ

ಇದು ನಮ್ಮೂರು ಎಲ್ಲರೂ ನಮ್ಮೋರು
ಇದು ನಮ್ಮೂರು ಎಲ್ಲರೂ ನಮ್ಮೋರು
ಇರೋರು ಇರದೋರು ಎಲ್ಲರೂ
ನನ್ನ ಬಂದು ಬಾಂಧವರು

ಇದು ನಮ್ಮೂರು ಎಲ್ಲರೂ ನಮ್ಮೋರು
ಇದು ನಮ್ಮೂರು ಎಲ್ಲರೂ ನಮ್ಮೋರು

ಬಾಣಿಗೊಬ್ಬ ಸೂರ್ಯ
ಭೂಮಿಗೊಬ್ಬ ಚಂದ್ರು
ಲೋಕಕೊಬ್ಬ ದೇವನು

ಮತ್ತಿಗೊಬ್ಬ ರಾಮ
ಪ್ರೀತಿಗೊಬ್ಬ ಶ್ಯಾಮ
ದಾನಕೊಬ್ಬ ಕರ್ಣನುನೀತಿಗೊಬ್ಬ ಧೀರ
ನಮ್ಮೂರ ಪಾಳೇಗಾರ
ನ್ಯಾಯಕೊಬ್ಬ ಶೂರ
ನಮ್ಮೂರ ಪಾಳೇಗಾರ

Leave a Comment