Naanu Neenu Pailwaan song lyrics


Movie:  Pailwaan
Music : V. Nagendra Prasad
Vocals :  Sruthi Sasidharan
Lyrics :   Arjun Janya
Year: 2019
Director: S Krishna
 

kannada lyrics

ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ

ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ

ಜೊತೆಯಲೇ ಇರುವೆನು
ಖುಷಿಯನೆ ತರುವೆನು
ಅರೆ ಈ ಜನ್ಮ ಮರುಜನ್ಮ
ನಾ ನಿನ್ನ ನೆರಳಲ್ಲವೇ

ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ

ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ

ಅಪ್ಪಿಕೊಂಡು ದಿನವು ಪ್ರೇಮಿಸೋಣ
ಪ್ರೀತಿಯಲ್ಲಿ ಸರಸ ಪಾಲಿಸೋಣ
ಕಷ್ಟವನ್ನು ಹೊಡೆದು ಸೋಲಿಸೋಣ
ಎಲ್ಲರಂತೆ ಬದುಕಿ ತೋರಿಸೋಣ

ಋತುಮಾನ ಬಹುಮಾನ
ಹೊಸ ಗೂಡಲ್ಲಿ ಮಾಡೋಣ
ದಾಂಪತ್ಯದ ಔತಣ

ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ

ಬೇರೆ ಏನು ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ

ಕಷ್ಟ ಇಲ್ಲಿ ಹೇಳು ಯಾರಿಗಿಲ್ಲ
ಪ್ರೀತಿಸೋರಿಗೇನು ಕಮ್ಮಿ ಇಲ್ಲ

ಬಾಳುತೀವಿ ನಾವು ಸೋಲೇ ಇಲ್ಲ
ಹೊಟ್ಟೆ ಕಿಚ್ಚು ಈಗ ಲೋಕಕೆಲ್ಲಾ

ಅನುಗಾನ ಅನುರಾಗ
ಪ್ರತಿ ಮುಂಜಾನೆ ಮುಸ್ಸಂಜೆ
ಮಳೆಗಾಲ ಶುರುವಾಗಲಿ

ನಾನು ನೀನು ನೀನು ನಾನು
ಒಂದೇ ಇನ್ನು ಅನ್ನೋದನ್ನು
ಒಪ್ಪಿಕೊಂತು ಈ ಹೃದಯ (ಈ ಹೃದಯ)

ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ (ಈ ಸಮಯ)

ಬೇರೆ ಏನು, ಬೇಡ ಇನ್ನು
ಪ್ರೀತಿ ಏನು ಅನ್ನೋದನ್ನು
ಹೇಳಿಕೊಟ್ಟೆ ಈ ಸಮಯ

Leave a Comment

”
GO