Marali Manasaagide Lyrics


Movie:  Gentleman
Music : Sanjith Hegde
Vocals :  Ajaneesh Loknath
Lyrics :   Nagarjun Sharma
Year: 2020
Director: Jadesh Kumar
 

kannada lyrics

ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ

ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ

ಕಿರು ಬೆರಳು ಬಯಸಿದೆ ಸಲುಗೆ

ಇರಬೇಕು ಜೊತೆಯಾಗಿ ನಿನ್ನಲಿ ನಾ…

ಮಿಂಚುತ್ತಿದೆ ಮಿಂಚುತ್ತಿದೆ

ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ!

ಮಿಂಚುತ್ತಿದೆ ಇಗೊ ಮಿಂಚುತ್ತಿದೆ

ಹೃದಯಕ್ಕೆ ಬಿರುಸಾಗಿ ಬಂತು ಕಣೇ!

ಮರಳಿ ಮನಸಾಗಿದೆ ಸಾಗಿದೆ ನಿನ್ನ

ಹೃದಯಕೆ

ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ

ಸಂಯಮ ದುಪ್ಪಟ್ಟು ಆದಂತಿದೆ

ನೀನೊಂತರ ನಯನ ಅದ್ಬುತ

ಆಗಮ ಉಸಿರೊಂದು ಉಸಿರಾಗಿದೆ

ತಪ್ಪಾದರೆ ಬಚ್ಚಾಯಿಸು

ಪ್ರೀತೀಲಿ

ಗುರಾಯಿಸು

ಹಗಲೇ ಹಗೆಯಾದ ಈ ಜೀವಕೆ ಬೆಳಕು ನೀನಾಗಿಯೆ…

ಬದುಕು ಕುರುಡಾದ ಈ ಮೋಸಕೆ

ಉಸಿರು ನೀನಾಗಿಯೆ…

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ

ಕಿರು ಬೆರಳು ಬಯಸಿದೆ ಸಲುಗೆ

ಇರಬೇಕು ಜೊತೆಯಾಗಿ ನಿನ್ನಲಿ

ನಾ….

ಮಿಂಚುತ್ತಿದೆ ಮಿಂಚುತ್ತಿದೆ

ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ!

ಮಿಂಚುತ್ತಿದೆ ಇಗೊ ಮಿಂಚುತ್ತಿದೆ

ಹೃದಯಕ್ಕೆ ಬಿರುಸಾಗಿ ಬಂತು ಕಣೇ!

Leave a Comment