Nanna Dorassani Song Lyrics


Movie:  Pailwaan
Music : Vijay Prakash
Vocals :  Arjun Janya
Lyrics :   V. Nagendra Prasad
Year: 2019
Director: S Krishna
 

kannada lyrics

ಸಾದಾ ಸೀದಾ, ಗಂಡು ಹೈದ
ನಿನ್ನ ನೋಡಿ, ಬೆಂಡು ಆದ
ಮೊದಲ ಬಾರಿ, ಥಂಡಾ ಹೊಡೆದ

ನನ್ನ ದೊರಸ್ಸಾನಿ ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ
ನಿಂದೇನೆ

ನನ್ನ ದೊರಸ್ಸಾನಿ ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ
ನಿಂದೇನೆ

ಸಾದಾ ಸೀದಾ, ಗಂಡು ಹೈದ
ನಿನ್ನ ನೋಡಿ, ಬೆಂಡು ಆದ
ಮೊದಲ ಬಾರಿ, ಥಂಡಾ ಹೊಡೆದ

ನನ್ನ ದೊರಸ್ಸಾನಿ ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ
ನಿಂದೇನೆ

ಖುಷಿಗಳ ಕಚಗುಳಿ
ಇದ್ದರೆ ನೀ ಪಕ್ಕದಲ್ಲಿ
ನನ್ನ ಪುಟ್ಟ, ಎದೆಯಲಿ
ಚಿಟ್ಟೆಗಳ ಖತಕಲಿ

ಒಲವೆ… ನೀನೇನೆ ನನ್ನ ಬಲವೇ
ಚೆಲುವೆ… ನೀನಿದ್ದ ಮೇಲೆ ಗೆಲುವೆ
ಈ ಊರ ಜಟ್ಟಿ,
ನಾ ಭಾರಿ ಗಟ್ಟಿ
ನಿನ್ನೆದುರು ಸೋತೆ ಚೂಟಿ

ನನ್ನ ದೊರಸ್ಸಾನಿ ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ
ನಿಂದೇನೆ

ಸಾದಾ ಸೀದಾ, ಗಂಡು ಹೈದ
ನಿನ್ನ ನೋಡಿ, ಬೆಂಡು ಆದ
ಮೊದಲ ಬಾರಿ, ಥಂಡಾ ಹೊಡೆದ

ನನ್ನ ದೊರಸ್ಸಾನಿ ದೊರಸ್ಸಾನಿ
ನೀನೇನೆ
ನನ್ನ ಮನಸ್ಸೀಗ ಮನಸ್ಸೀಗ
ನಿಂದೇನೆ

Leave a Comment