kannada lyrics
ನಟೋರಿಯಸ್!
ಕಾಲಿಗ್ ಹವಾಯ್ ಮೆತ್ತುಕೊಂಡು
ಉಡುದಾರ ಕಟ್ಟುಕೊಂಡು
ಗಡ್ಡ ಮೀಸೆ ಬಿಟ್ಟುಕೊಂಡು
ಬರ್ತವ್ನ್ ನೋಡಲೇ ಅಣ್ಣ ಬಂಡ ನೋಡಲೇ
ಜಿದ್ದಾ ಜಿದ್ದಿ ಮಾಡಿಕೊಂಡು
ಮೈಮೇಲ್ ಧೂಳು ಕೆದ್ರುಕೊಂಡು
ಸಿಂಹ ನಡ್ಕೊಂಡ್ ಬಂದಂಗ್ ಅಣ್ಣ
ಬರ್ತವ್ನ್ ನೋಡಲೇ ಅಣ್ಣ ಬಂಡ ನೋಡಲೇ
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ
ಯಗರ್ ಕಣಲೇ!
ನಟೋರಿಯಸ್!
ತಾಕತ್ ಇದ್ರೆ ಬಂದು
ನನ್ನ ಮುಂದೆ ನಿಲ್ತಿಯ
ನಾ ಹೊಡೆಯೋ ಹೊಡೆತ ಅಯ್ಯೋ
ಪಾಪ ಹೆಂಗೋ ತಡಿತಿಯ
ಪೊಗರು! ಅಣ್ಣ ಬಂದ ಯಗರೋ ಯಗರು
ಎಲ್ಲೊ ಕದ್ದು ಕೂತು
ನಂಗೆ ಸ್ಕೆಚ್ಚು ಹಾಕ್ತಿಯ
ಕಣ್ಣ ಮುಂದೆ ಮಾತ್ರ
ಬರ್ಲೆ ಬೇಡ ಸತ್ತೇ ಹೋಯ್ತಿಯ
ಸಂಘನಾದ್ರು ಕಟ್ತೀನಿ ನಾ
ಊರು ತುಂಬಾ ಮೆರಿತಿನಿ
ಕಣ್ ಕೊಲ್ಲುತಲೆ ಬಾಳ್ತಿನಿ
ಅದು ನಿಂಗೆ ಯಾಕಲೇ
ಇಷ್ಟ ಬಂದಂಗ್ ಇರ್ತಿನಿ ನಾ
ಕಿರಿ ಕಿರಿ ಮಾಡ್ತೀನಿ ನಾ
ಬೇಕಾದಂಗೆ ಬಾಳ್ತಿನಿ
ನಾ ನಂಬಿರೋದು ಆಂಜನೇಯನೇ
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ
ಯಗರ್ ಕಣಲೇ!
ವಿದ್ಯೆ ಬುದ್ಧಿ ಓದು ಬರಹ
ಬುಟ್ಟೆ ಬುಟ್ಟೆ ನಾ
ಒಂಟಿ ಸಲಗದಂಗೆ
ಬೆಳ್ಕಂಡ ಬುಟ್ಟೆ
ಪೊಗರು! ಅಣ್ಣ ಬಂದ ಯಗರೋ ಯಗರು
ಪುಣ್ಯೇ ಗಿಂತ ಜಾಸ್ತಿ
ಪಾಪ ಮಾಡೇ ಬುಟ್ಟೆ
ಪಾಪಿ, ನೀಚ, ಕ್ರೂರಿ
ಅನ್ನೋ ಪಟ್ಟ ಕಟ್ಕೊಂಡ್ ಬುಟ್ಟೆ
ಕೋಪ ಬಂದ್ರೆ ಕಟುಕನೆ ನಾ
ದಯೆ ಇಲ್ಲದ ದುಷ್ಟನೇ ನಾ
ಎದ್ರಾಕೊಂಡ್ರೆ ನಾನ್ ಅವ್ನಕ್ಕನ್
ಸಿಗ್ದಾಕ್ತಿನಿಕಾಸು ಕೊಟ್ರೆ ಹೊಡಿತೀನಿ ನಾ
ಯಾರೇ ಬಂದ್ರು ಬಡಿತಿನಿ ನಾ
ಊರೇ ಬಂದ್ರು ತಡಿತೀನಿ ನಾ
ಕಾಲ್ ಇಟ್ಟಮೇಲೆ ಎಲ್ಲ ಕಾಲಡಿ
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ ಯಗರು
ಪೊಗರು! ಅಣ್ಣನಿಗೆ ಪೊಗರೋ ಪೊಗರು
ಯಗರು! ಅಣ್ಣ ಬಂದ ಯಗರೋ
ಯಗರ್ ಕಣಲೇ
function openCity(cityName){
var i;
var x=document.getElementsByClassName("city");
for(i=0;i