Andada Bombege kannada song lyrics


Movie:  Neelakantha
Music : V Ravichandran
Vocals :  SPB 
Lyrics :   V Ravichandran
Year: 2008
Director: unknown
 

kannada lyrics

ಅಂದದ ಬೊಂಬೆಗೆ
ಗಂಧದ ಶೃಂಗಾರ
ಅಂದದ ಬೊಂಬೆಗೆ
ಗಂಧದ ಶೃಂಗಾರ
ಚಂದದ ಬೊಂಬೆಗೆ
ಹೂವಿನ ವಯ್ಯಾರ

ಬಂಗಾರಕೆ ಬಂಗಾರದ
ಒಡವೆಯಾಕೆ ಹೇಳಿ ತಂದ
ಹೂವಿಗೆ ಹೂವಿನ
ಅಲಂಕಾರ ಯಾಕೆ ತಂದನಾ

ನಿನ್ನ ನಗುವೇ ಬಂಗಾರ
ಮೌನ ಅಲಂಕಾರ
ನಿನ್ನ ಅಂದವ ನೋಡಿ
ನಾ ಕವಿಯದ್ನಲ್ಲ
ಅಂದಕೆ ಅಂದನಾ ತಂದ ತಂದನಾ

ಅಂದದ ಬೊಂಬೆಗೆ
ಗಂಧದ ಶೃಂಗಾರ
ಚಂದದ ಬೊಂಬೆಗೆ
ಹೂವಿನ ವಯ್ಯಾರ

ನಮ್ಮೂರ ಶಿಲ್ಪ ಕೇಳೇ ಓ ಚಲುವೆ
ಬೇಲೂರು ಹಳೇಬೀಡು ಯಾಕೆ ಹೇಳೇ ನೀ
ನಮ್ಮೂರ ಬೊಂಬೆ ನೀನೇ ಕೇಳೇ ಓ ಚಲುವೆ
ರಂಬೆ ಊರ್ವಶಿ ಯಾಕೆ ಹೇಳೇ
ಆ ಆ ನವಿಲು ಕೂಡ ಮಳೆಗೆ ಕಾಯದೆ
ನಿನ್ನ ಅಂದ ನೋಡಿ ಕುಣಿಯಿತಲ್ಲೇ ಚಲುವೆ

ಓ ರಾಜಕುಮಾರಿ ಓ ರಾಜಕುಮಾರಿ
ಊರಿಗೇ ಮೆರಗು ತಂದ ಅಂದ ನೀ
ನಿನ್ನ ನಗುವೇ ಬಂಗಾರ
ಮೌನ ಅಲಂಕಾರ
ನಿನ್ನ ಅಂದವ ನೋಡಿ
ನಾ ಕವಿಯದ್ನಲ್ಲ
ಅಂದಕೆ ಅಂದನಾ ತಂದ ತಂದನಾ

ಅಂದದ ಬೊಂಬೆಗೆ
ಗಂಧದ ಶೃಂಗಾರ
ಚಂದದ ಬೊಂಬೆಗೆ
ಹೂವಿನ ವಯ್ಯಾರ

ದಡಕೆ ಬಂದ ಅಲೆಗಳು ಹಿಂದೆ ಹೋಗದೆ
ಮೈ ಮರೆತಿವೆ ಯಾಕೆ ಹೇಳೇ ಚಲುವೆ
ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ
ಮೈ ಮರೆತನು ಯಾಕೆ ಹೇಳೇ ಚಲುವೆ
ಆ ಆ ನಿನ್ನ ಅಂದ ಚಂದಾನೆ
ಅಂದಕೆ ಕಾರಣ ಓ ಚಲುವೆ

ಓ ರಾಜಕುಮಾರಿ ಓ ರಾಜಕುಮಾರಿ
ಊರಿಗೆ ಮೆರಗು ತಂದ ಅಂದ ನೀ
ನಿನ್ನ ನಗುವೇ ಬಂಗಾರ
ಮೌನ ಅಲಂಕಾರ
ನಿನ್ನ ಅಂದವ ನೋಡಿ
ನಾ ಕವಿಯದ್ನಲ್ಲ
ಅಂದಕೆ ಅಂದನಾ ತಂದ ತಂದನಾ

Leave a Comment