Nooru nooru koti song lyrics


Movie:  Kote
Music : Raghu Dixit
Vocals :  Hariharan Saindhavi
Lyrics :   Unknown
Year: 2021
Director: Unknown
 

kannada lyrics

ನೂರು ನೂರು ಕೋಟಿ

ಜನುಮಗಳಿಗೂ ಗೆಳತಿ

ಎಂದೂ ನೀನೇ

ನನ್ನ

ಒಲುಮೆಸಿರೆ ಒಡತಿ

ಗಾಳಿ ಗಂಧದಲಿ ಸೇರಿದಂತೆ

ಸೇರಿ ಕಾಯುವೆ ನೆರಳಂತೆ

ಅನವರತ ಸುಖ ತರುತ

ಆಣೆಯಾ ಮಾಡುವೆ

ನಿನಗಿದೊ ಹೃದಯದ ಅರ್ಪಣೆ

ಮಾಂಗಲ್ಯಯಂ ತಂತು ನಾನೆನಾ

ಮಮ ಜೀವನ ಹೇತುನಾ

ಕಂಠೇ ಬಧನಾಮಿ ಶುಭಗೆ

ತ್ವಮ್ ಜೀವ ಶರದ್ ಶರದಂ

ಮಾಂಗಲ್ಯಯಂ ತಂತು ನಾನೆನ

ಮಮ ಜೀವನ ಹೇತುನಾ

ಕಂಠೇ ಬಧನಾಮಿ ಶುಭಗೆ

ತ್ವಮ್ ಜೀವ ಶರದ ಶರದಂ

ನೂರು ನೂರು ಕೋಟಿ

ಜನುಮಗಳೇ ಬರಲಿ

ಗೆಳೆಯ ಎಂದೂ ನಿನ್ನ

ಒಲುವೆ ಗರಿ ಇರಲಿ

ಹಾಲು ಜೇನಿನಲಿ ಸೇರಿದಂತೆ

ಸೇರಿ ಬಾಳುವೆ ಜೊತೆಯಂತೆ

ಅನವರತ ನಗು ನಗುತಾ

ಆಣೆಯಾ ಮಾಡುವೆ

ನಿನಗೆದೂ ಪ್ರೀತಿಯಾ ಅರ್ಪಣೆ

Leave a Comment