Movie: Hero
Music : B Ajaneesh Loknath
Vocals : Vasuki Vaibhav
Lyrics : Yogaraj Bhat
Year: 2021
Director: M Bharath Raj
kannada lyrics
ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯ ಘೋರ
ಬಾ ಸೇರುವ ಆ ಕಡೆ ಊರ
ನಾಕೆಜ್ಜೆ. ನಾಕೇ ಹೆಜ್ಜೆ..
ಆಮೇಲೆ ಬಾಳೋಣ ಹೆಂಗೋ..
ಕಿತ್ತೋದ ನಿನ ಗೆಜ್ಜೆ
ಕೈಯ್ಯಾರೆ ಕಟ್ತೀನಿ ಹೆಂಗೋ..
ಊರಾಚೆ ಸ್ವರ್ಗಾನೆ ಕಾಯುತೈತೆ…
ಅಲ್ನೋಡು ಸಂತೋಷ ಕಾಣುತೈತೆ…
ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯ ಘೋರ
ಬಾ ಸೇರುವ ಆ ಕಡೆ ಊರ
ತೂಗುಗತ್ತಿ ನೆತ್ತಿಮ್ಯಾಲೆ
ಬೆನ್ನ ಹಿಂದೆ ಬೆಂಕಿ ಬಲೇ
ಹೂ ಚೆಲ್ಲಿದ ದಾರಿ ಮುಂದಿದೆ…
ಈ ಜೀವವು ಇರಲಿ ಬಿಡಲಿ
ನಿನ್ನ ಕೈಯ್ಯಲಿ ನನ್ನ ಕೈ ಇರಲಿ
ಇದು ಒಂದೇ ಆಸೆ ನಂಗಿದೇ…
ಬಾನಂಚಿಗೆ ಓಡುವ ಬಾರಾ
ಕೈ ಚಾಚು ತುಸುವೇ ದೂರ
ದಟ್ಟಡವಿಯ ದಾರಿಯ ಘೋರ
ಬಾ ಸೇರುವ ಆ ಕಡೆ ಊರ
ನಾಕೆಜ್ಜೆ. ನಾಕೇ ಹೆಜ್ಜೆ..
ಆಮೇಲೆ ಬಾಳೋಣ ಹೆಂಗೋ..
ಕಿತ್ತೋದ ನಿನ ಗೆಜ್ಜೆ
ಕೈಯ್ಯಾರೆ ಕಟ್ತೀನಿ ಹೆಂಗೋ..
ಊರಾಚೆ ಸ್ವರ್ಗಾನೆ ಕಾಯುತೈತೆ…
ಅಲ್ನೋಡು ಸಂತೋಷ ಕಾಣುತೈತೆ…
function openCity(cityName){
var i;
var x=document.getElementsByClassName("city");
for(i=0;i