Intha Shaapa Needo Paapa Lyrics


Movie:  Pallakki
Music : Chetan Sosca
Vocals :  Gurukiran
Lyrics :   Kaviraj
Year: 2007
Director: K. Narendra Babu
 

kannada lyrics

ಇಂಥಾ ಶಾಪ ನೀಡೋ ಪಾಪ

ನಂದೇನಿದೆ ನೀ ಹೇಳು ನೀ ಕೇಳು

ಇದು ನ್ಯಾಯವೇ?

ಒಂದಾಗಿಸೋನು ಬೆರಗಿಸೋನು

ಎಲ್ಲಾನು ನೀನಲ್ಲವೇ?

ನೀ ದೇವರೇನು?

ನಿನ್ ಆಟವೇನು?

ಹೃದಯಾನೆ ನಿಂಗಿಲ್ಲವೇ?

ಇಂಥಾ ಶಾಪ ನೀಡೋ ಪಾಪ

ನಂದೇನಿದೆ ನೀ ಹೇಳು ನೀ ಕೇಳು

ಇದು ನ್ಯಾಯವೇ?

ಒಂದಾಗಿಸೋನು ಬೆರಗಿಸೋನು

ಎಲ್ಲಾನು ನೀನಲ್ಲವೇ?

ನೀ ದೇವರೇನು?

ನಿನ್ ಆಟವೇನು?

ಹೃದಯಾನೆ ನಿಂಗಿಲ್ಲವೇ?

Leave a Comment