Laali Laali Lyrics


Movie:  Swathi muttu 
Music : Rajesh Ramanath
Vocals :  Chitra
Lyrics :   Rajesh Ramanath
Year: 2003
Director: D. Rajendra Babu
 

kannada lyrics

ಲಾಲಿ ಲಾಲಿ ಲಾಲಿ ಲಾಲಿ

ಲಾಲಿ ಲಾಲಿ ಲಾಲಿ ಲಾಲಿ

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ

ರಾಜೀವ ನೇತ್ರನಿಗೆ ರಮಣೀಯ ಲಾಲಿ

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ

ರಾಜೀವ ನೇತ್ರನಿಗೆ ರಮಣೀಯ ಲಾಲಿ

ಹಾಲ್ಗೆನ್ನೇ ಕೃಷ್ಣನಿಗೆ …..

ಹಾಲ್ಗೆನ್ನೇ ಕೃಷ್ಣನಿಗೆ ಹಾಲ್ಜನ ಲಾಲಿ

ಜಾಗವಾಲೊ ಸ್ವಾಮಿಗೆ ಪದಮಾಲೆ ಲಾಲಿ

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ

ರಾಜೀವ ನೇತ್ರನಿಗೆ ರಮಣೀಯ ಲಾಲಿ

ಲಾಲಿ ಲಾಲಿ ಲಾಲಿ ಲಾಲಿ

ಲಾಲಿ ಲಾಲಿ ಲಾಲಿ ಲಾಲಿ

ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ

ಕಲ್ಯಾಣರಾಮನಿಗೆ ಕೌಸಲ್ಯ ಲಾಲಿ

ಯದುವಂಶ ವಿಭುವಿಗೆ ಯಶೋದೆ ಲಾಲಿ

ಯದುವಂಶ ವಿಭುವಿಗೆ ಯಶೋದೆ ಲಾಲಿ

ಪರಮೇಶ ಸುತನಿಗೆ ….

ಪರಮೇಶ ಸುತನಿಗೆ ಪಾರ್ವತಿಯ ಲಾಲಿ

ಪರಮೇಶ ಸುತನಿಗೆ ಪಾರ್ವತಿಯ ಲಾಲಿ

ಧರೆಯಾಲೋ ವಾರ್ಧನಿಗೆ ಶರನೆಂದೇ ಲಾಲಿ..

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ

ರಾಜೀವ ನೇತ್ರನಿಗೆ ರಮಣೀಯ ಲಾಲಿ

ಜೊ ಜೊ ಜೊ ಜೊ ಜೋ

ಜೊ ಜೊ ಜೊ ಜೊ ಜೋ

ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ

ಶ್ರೀ ಕನಕದಾಸರದು ಕೃಷ್ಣನಿಗೆ ಲಾಲಿ

ಲಿಂಗಕ್ಕೆ ಜಂಗಮರ ವಚನಗಳ ಲಾಲಿ

ಲಿಂಗಕ್ಕೆ ಜಂಗಮರ ವಚನಗಳ ಲಾಲಿ

ವೇದ ವೇದ್ಯರಿಗೆ ವೇದಾಂತ ಲಾಲಿ

ವೇದ ವೇದ್ಯರಿಗೆ ವೇದಾಂತ ಲಾಲಿ

ಆಗಮ ನಿಗಮವೇ ಲಾಲಿ..ಲಾಲಿ..

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ

ರಾಜೀವ ನೇತ್ರನಿಗೆ ರಮಣೀಯ ಲಾಲಿ

ಹಾಲ್ಗೆನ್ನೇ ಕೃಷ್ಣನಿಗೆ

ಹಾಲ್ಗೆನ್ನೇ ಕೃಷ್ಣನಿಗೆ ಹಾಲ್ಜನ ಲಾಲಿ

ಜಯವಾಲೊ ಸ್ವಾಮಿಗೆ ಪದಮಾಲೆ ಲಾಲಿ

ಶ್ರೀ ಚಕ್ರಧಾರೆಗೆ ಶಿರಬಾಗಿ ಲಾಲಿ

ರಾಜೀವ ನೇತ್ರನಿಗೆ ರಮಣೀಯ ಲಾಲಿ

ಲಾಲಿ ಲಾಲಿ ಲಾಲಿ ಲಾಲಿ

ಲಾಲಿ ಲಾಲಿ ಲಾಲಿ ಲಾಲಿ

Leave a Comment

”
GO