kannada lyrics
ನಮ್ ತಾಯ್ ಆಣೆ
ಲವ್ ಯು ಬಂಗಾರಿ
ನಿಮ್ ತಾಯ್ ಆಣೆ
ಒಪ್ಕೋ ವಯ್ಯಾರಿ
ಆನ್ ಲೈನ್ ನಲ್ಲು
ನಿಂಗೆ ಲೈನು ಹಾಕಿದೆ
ಆಫ್ ಲೈನ್ ಅಲ್ಲಿ
ನಿನ್ನ ಕಾಫಿಗ್ ಕರೆದೆ
ಎಲ್ಲಾ ಕಡೆ ನಿನ್ನ ಫಾಲೋ ಮಾಡಿದೆ
ನಮ್ ತಾಯ್ ಆಣೆ
ಲವ್ ಯು ಬಂಗಾರಿ
ನಿಮ್ ತಾಯ್ ಆಣೆ
ಒಪ್ಕೋ ವಯ್ಯಾರಿ
ಬೇಗನೆ ಏಳಲು
ಮೈ ಕೈ ನೋವಿದೆ
ಆದರೂ ಏಳುವೆ ಬೇಗ
ನೋಡಲು ನಿನ್ನನ್ನು
ಓಡುತ ಬರುವೆನು
ಹುಡುಕಿ ನೀನಿರೋ ಜಾಗ
ನೋಡದೇನೆ ಹೋಗುವೆ
ನೀನೇ ಹೇಳು ನ್ಯಾಯವೇ
ಅಚ್ಚು ಬೆಲ್ಲ ನೀನು ಕಣೆ
ನಾನು ಇರುವೆ
ನಮ್ ತಾಯ್ ಆಣೆ
ಲವ್ ಯು ಬಂಗಾರಿ
ನಿಮ್ ತಾಯ್ ಆಣೆ
ಒಪ್ಕೋ ವಯ್ಯಾರಿ
ಪ್ರೇಮವ ಹೇಳಲು ಶಾಲೆಗಳಿಲ್ಲದೆ
ಮೂಲೆಯು ಸೇರಿದೆ ಪ್ರಾಯ
ಸಾವಿರತರದಲಿ ಒಲಿಸುವೆ ನಿನ್ನನು
ಜನುಮಕೆ ಅದುವೆ ದ್ಯೆಯ
ನಿನ್ನ ರಾಣಿಯ ಮಾಡುವೆ
ದಾಸಾನಾನೆ ಆಗುವೆ
ಒಂದೇ ಒಂದು ಬಾರಿ
ಮಾಡೇ ದೊಡ್ಡ ಮನಸು
ನಮ್ ತಾಯ್ ಆಣೆ
ಲವ್ ಯು ಬಂಗಾರಿ
ನಿಮ್ ತಾಯ್ ಆಣೆ
ಒಪ್ಕೋ ವಯ್ಯಾರಿ
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }