Nenne Tanaka Song Lyrics


Movie:  Trivikrama
Music : Arjun Janya
Vocals :  Sanchith Hegde
Lyrics :   Dr V Nagendra Prasad
Year: 2022
Director: Akella Naga Srinivasa Sarma
 

kannada lyrics

ನೆನ್ನೆ ತನಕ

ನೆನ್ನೆ ತನಕ

ತಿಳಿಯದು ಪ್ರೇಮದ

ಊರಿನ ದಾರಿ

ಕಂಡ ಒಡನೆ

ಒಮ್ಮೆ ನಿನ್ನನೆ

ನಡೆಯುವ ಆಸೆಯೂ

ನಾ ಜೊತೆ ಸೇರಿ

ಅಲ್ಲಿ ಮೈಲಿ ಗಲ್ಲು

ನಿಂತ ಹಾಗೆ ನೀನೇ ನಿಂತಿದ್ದೆ

ಇನ್ನು ಮುಂದೆ ಎಲ್ಲಾ ನೀನೆನೆ

ನಂದು ಅನ್ನೋದೆಲ್ಲಾ ನಿಂದೇನೆ

ಪ್ರೇಮ ಪ್ರೇಮ ನಿಂಗೆ ಪ್ರಣಾಮ

ನಾ ಇನ್ನು ಮುಂದೆ ನಿನ್ನ ಗುಲಾಮ

ನೆನ್ನೆ ತನಕ

ನೆನ್ನೆ ತನಕ

ಸೋನೆಯಲ್ಲಿ ಸಿಕ್ಕಿಕೊಂಡ

ಅರಗಿಣಿಯ ತರಹ

ನನ್ನ ಮನಸು

ನೆನೆದೋಯ್ತು

ಸಂತೆಯಲ್ಲಿ ತಪ್ಪಿ ಹೋದ

ಮಗು ತರಹ ಮನಸು

ಕಂಡ ಕ್ಷಣವೇ

ಕಳೆದೋಯ್ತು

ಮೊನ್ನೆ ಕನಸಿನಲೂ

ಬೊಗಸೆ ತುಂಬಾ

ಪ್ರೀತಿ ತಂದಿದ್ದೆಇನ್ನು ಮುಂದೆ ಎಲ್ಲಾ ನೀನೇನೆ

ನೀನು ಇದ್ರೆ ಎಲ್ಲಾ ಚಂದಾನೆ

ನೀನೇ ನನ್ನ ಪ್ರತಿ ಮುಂಜಾನೆ

ನನ್ನ ಮಾತು ನಿಜಾ

ನಿನ್ನಾಣೆ

ನನ್ನ ಭುಜ ನಿನ್ನ ಭುಜ

ತಗುಲಿದರೆ ಪುಳಕ

ಒಳಗೊಳಗೇ

ಖುಷಿ ಪಡುವೆ

ನನ್ನ ಜೀವ ಇರೋ ತನಕ

ಮರೆಸುವೆನು ತವಕ

ಕೊನೆವರೆಗೂ ಜೊತೆಗಿರುವೆ

ನಿನ್ನ ಸೂಜಿ ಗಲ್ಲು

ಕಣ್ಣಿನಿಂದ ನನ್ನೇ ಕೂಡಿದ್ದೆ

ಇನ್ನು ಮುಂದೆ ಎಲ್ಲಾ ನೀನೇನೆ

ಎಲ್ಲಾ ಜನ್ಮ ನಿನ್ನಾ ಜೊತೆನೆ

ನಿನ್ನಾ ಪ್ರೀತಿ ನನ್ನ ಪುಣ್ಯನೆ

ಪ್ರೀತಿಗುನು ನಾವೇ ಇಷ್ಟನೇ

ಕೊನೆ ತನಕ

ಕೊನೆ ತನಕ

(ಹಾಡು ಮುಕ್ತಾಯ)

Leave a Comment