MALAYALAM LYRICS COLLECTION DATABASE

Oorondu karedante – Kannada Song lyrics


Movie:  Malgudi days
Music : Gagan baderiya
Vocals :  Raghu Dixit and Vaishnavi Ravi
Lyrics :   Kishor Moodabidri
Year: 2021
Director: Shankar Nag
 

kannada lyrics

ಊರೊಂದು ಕರೆದಂತೆ

ಹಿಂದೆನೋ ಮರೆತಂತೆ

ದಾರಿಯು ಹಸನಾಗಿದೆ

ಮುಂಜಾನೆ ರಂಗೇರಿ….

ನಸುಕಿನ ಮಂಜಲಿ…

ಕ್ಷಣಗಳು ಹಿಗ್ಗಲಿ

ನೆನಪಿನ ಹಂಗಲಿ..

ಪಯಣವು ಸಾಗಲಿ..

ಮಣ್ಣಿನ ಪರಿಮಳದ ಗಾಳಿ

ಸೋಕುತ ಹಿತವಾಗಿ

ನೆನ್ನೆಯ ಕವಿತೆಗಳ ಸಾಲು

ಹೊಮ್ಮಿದೆ ಹಡಗಿ

ಸಂಗೀತ………………..

ಬರೆದಿರೋ ಕಥೆಗಳು

ಊರ ಮುಗಿಲನು ಬೇಡಿದೆ

ಆವಿತಿರೋ ಮ್ಯಾಲೆ ಹನಿ

ಬಯಸಾಲು ಊರ ಪ್ರೇಮದಿ…

ಭೂಮಿ ತಬ್ಬಿ ನಿಂತ ಮಾರ

ಯೇನೋ ಹೇಳಿದಂತೇ

ಯೇನೆ ಬಂದರುನು

ಬೆಳಿತಿರೋ ಹೀಗೇ…

ಕಡ ಮೌನ ಹಡಗಿ

ಮಲೆಯಾದ ಹಾಗೆ

ಊರ ದರಿಯು ಕರೆದಿದೆ….

ಭೂಮಿ ತಬ್ಬಿ ನಿಂತ ಮಾರ

ಯೇನೋ ಹೇಳಿದಂತೇ

ಯೇನೆ ಬಂದರುನು

ಬೆಳಿತಿರೋ ಹೀಗೇ…

ಊರೊಂದು ಕರೆದಂತೆ

ಹಿಂದೆನೋ ಮರೆತಂತೆ

ದಾರಿಯು ಹಸನಾಗಿದೆ

ಮುಂಜಾನೆ ರಂಗೇರಿ….

ನಸುಕಿನ ಮಂಜಲಿ…

ಕ್ಷಣಗಳು ಹಿಗ್ಗಲಿ…….

Leave a Comment