kannada lyrics
ಎ ಲಿಟಲ್ ಟು ಯುವರ್ ಲೆಫ್ಟ್
ಎ ಲಿಟಲ್ ಟು ಯುವರ್ ರೈಟ್
ನಿನ್ನ ಬಾಡಿ ಶೇಕ್ ಗೆ
ನೋಡಿ ಆದೆ ಟೈಟ್
ಬಾನಲಿ ಚುಕ್ಕಿ ತುಂಬಾ ಇದೆ ರೈಟ್
ಬೇರೆ ಸ್ವಲ್ಪ ಡಲ್ ನೀನು ಮಾತ್ರ ಬ್ರೈಟ್
ತುಂಬಾ ಜನ ಗುಸು ಗುಸು ನಿನ್ನ ಹಿಂದೆ
ಹವಾಮಾನ ಬಿಸಿ ಬಿಸಿ ನೀನು ಬಂದ್ರೆ
ಬೇಬಿ ಡಿಡ್ ಯು ಕಾಲ್ ಮಿ? ಈಗ ಬಂದೆ
ನಿಂಗೆ ಮುಂದೆ ಹುಟ್ಟೋ ಮಕ್ಕಳಿಗೆ ನಾನೇ ತಂದೆ
ಕದ್ದು ನೋಡುತ್ತೀಯ
ತುಟಿಯ ಕಚ್ಚಿ ಕಣ್ಣ ಹೊಡಿತೀಯ
ಮಾಡೋದೆಲ್ಲ ಮಾಡಿ ಬಿಟ್ಟು
ಏನು ಇಲ್ದಂಗ್ ಸುಮ್ಕಿರ್ತೀಯ
ಎಷ್ಟು ಚೆಂದ ಕಾಣುಸ್ತೀಯ
ಹಾರ್ಟ್ ಬೀಟ್ ಏರುಸ್ತೀಯ
ದೇವ್ರು ಟೈಮ್ ತಗೊಂಡು ಕೆತ್ತೊನಿಂತ
ಶಿಲಾ ಬಾಲಿಕೇಯ.. ಮಲ್ಲಿಗೆ!
ಮಲ್ಲಿಗೆ ಹೂವ!
ಗಲ್ಲಿ ಗಲ್ಲಿಯಲ್ಲೂ ಬರಿ ನಿಂದೆ ಪರಸೆ
ಪಡ್ಡೆ ಹುಡುಗುರ ಬಾಳಿನಲ್ಲಿ ರಂಗ್ ಬರಸೆ
ಶಾನೆ ಫ್ರೀ ಆಗಿ ಕೂತಿದ್ದೀವಿ
ದರ್ಶನ
ಕೊಡುಸೆ
ಬರಿ ಹಿಂದೆ ಇಂದ ನೋಡಿದ್ದಾಯ್ತು
ಮುಖ ತೋರ್ಸೇ
ನಾನೇ ನಿನ್ನ ಕೃಷ್ಣ ನೀನೆ ನನ್ನ ನಿಧಿಮ
ದಿನ ರಾತ್ರಿ ತಲೆಯಲ್ಲಿ ನಿಂದೆ ಬರಿ ಸಿನಿಮಾ
ಪ್ರೀತಿ ಮಾಡು ಪ್ರೀತಿ ಸಾಕು ಕಮಿಟ್ ಆಗುಮ
ಈಗ ಕಥೆ ಗಿತೆ ಬೇಡ ಸೀದಾ ಮ್ಯಾಟರ್ ಬರುಮ
ಬ್ಯಾಂಕ್ ಬ್ಯಾಲೆನ್ಸ್ ಅಲ್ಲಿ ಬಡವ
ಪ್ರೀತಿಯಲ್ಲಿ ಕೋಟಿಗ್ ಬಾಳ್ತೀನಿ
ಅರಮನೆ ಇಲ್ದೆ ಹೋದರು ನಿನ್ನ
ರಾಣಿ ಹಂಗೆ ಕಾಯ್ತೀನಿ
ಬಾಡಿಗಾರ್ಡ್ ಹಂಗೆ ಜೊತೆಗೆ ಇದ್ದು
ಪ್ರಾಣಕ್ ಪ್ರಾಣ ಕೊಡ್ತೀನಿ
ಪಪ್ಪನ್ ಕಾಸಲ್ಲಲ್ಲ ಸ್ವಂತ ದುಡ್ಡಲ್ಲಿ
ನಿನ್ನ ಸಾಕ್ತೀನಿ.. ಮಲ್ಲಿಗೆ!
ಮಲ್ಲಿಗೆ ಹೂವ!
ಪ್ಲೀಸ್ ನೋಡು
ದುಮಟಕ ಮಾಡ್ಕಂತೀನಿ
ನಿನ್ನ ಕೈಯ ನೀಡು
ನಮ್ಮ ಜೋಡಿಯು ಹಿಟ್
ಬರೋ ಜೀವನ ಲಿಟ್
ನಿನ್ನ ಬರ್ಡೆಗೆ ಬಿ.ಡಿ.ಎ ಸೈಟ್ ಗಿಫ್ಟ್
ನಮ್ ಅವ್ವ ಅವಳ ಸೊಸೆಗೆ
ಇಟ್ಟಿರೋ ಉಂಗುರ ನಿಂಗೆ.. ಲೇ!
ಮಲ್ಲಿಗೆ ಹೂವ!
function openCity(cityName) {
var i;
var x = document.getElementsByClassName("city");
for (i = 0; i < x.length; i++) { x[i].style.display = "none"; } document.getElementById(cityName).style.display = "block"; }