Movie: Mundina Nildana
Music : Masala Coffee
Vocals : Sooraj Santhosh, Varun Sunil
Lyrics : Kiran Kaverappa
Year: 2019
Director: Vijay Bharadhwaj
kannada lyrics
ಮನಸೇ ಮಾಯಾ ನದಿಯಾ ಹಾಗೆ
ಹರಿವಾ ಧಾರೆ ಅನುರೂಪಿ ….
ಮಳೆಬಿಲ್ಲೇರಿ ನಗುವ ತೇಲಿ
ಬದುಕೆ ಬಣ್ಣ ಬಹುರೂಪಿ
ಸೆಳೆವಾ ಈ ಸುಂದರೆ
ನಲಿವಾ ವಸುಂಧರೆ
ಸೆಳೆವಾ ಈ ಸುಂದರೆ
ನಲಿವಾ ವಸುಂಧರೆ
ವರ್ಣಿಸಲು ಈ ಚಂದ್ರಿಕೆ
ಸೋತಿಹುದೆ ಸ್ವರಮಾಲಿಕೆ
ನಗುವಿನಲೇ ಸುಳಿವಿರದೆ ಅಪಹರಿಸಿದಲೇ
ಮಧುಗುಂಜನ ಇ ಮಂಜಿನಾ ಹನಿ
ಮನೋರಂಜನಾ ನಿ ನಾಡುವಾ ಧನಿ
ಮಧುಗುಂಜನ ಇ ಮಂಜಿನಾ ಹನಿ
ಮನೋರಂಜನಾ ನಿ ನಾಡುವಾ ಧನಿ
ಸಾರಂಗಿಯು ರಂಗೇರಿದೆ ನವರಂಗಿ ನಲೀವಾಗ
ನವಿಲೂರಿನಾ ನವಿಲೆ ನಿನ್ನಾ ಪ್ರೇರಣೆಯೇ ಏನ್ನಮ್ಮ
ಮದರಂಗಿಯು ನಿನ್ನಾ ಅಂಗೈಲ್ಲೇ
ರಂಗೋಲಿ ಇಡುವಾಗಾ ವನಸಿರಿಯಾ
ನಡುವೆ ಅರಳಿದ ತಾರೆ ನಿನೇನಮ್ಮ
ಆರೋಹದಿ ಮೌನಾ ರಾಗ
ಅನುರಾಗಿ ಅಗೋದೆ ಈಗಾ
ಮನಸಿನಾ ಬೀದಿಯಲಿ ನೀನೆ ನೀನೆ
ಮಧುಗುಂಜ ನಾ ಈ ಮಂಜಿನಾ ಹನಿ
ಮನೋರಂಜನಾ ನಿ ನಾಡುವಾ ಧನಿ
ಮಧುಗುಂಜನ ಈ ಮಂಜಿನಾ ಹನಿ
ಮನೋರಂಜನಾ ನಿ ನಾಡುವಾ ಧನಿ
function openCity(cityName){
var i;
var x=document.getElementsByClassName("city");
for(i=0;i